पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕೇಶ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕೇಶ   ನಾಮಪದ

अर्थ : ತಲೆಯ ಕೂದಲು

उदाहरणे : ಕಪ್ಪಾದ, ಉದ್ದವಾದ ಕೂದಲನ್ನು ನೋಡಲು ಸುಂದರವಾಗಿರುತ್ತದೆ.

समानार्थी : ಕೂದಲು, ತಲೆಗೂದಲು


इतर भाषांमध्ये अनुवाद :

सिर के बाल।

काले, लम्बे बाल देखने में अच्छे लगते हैं।
कंज, कुंतल, कुन्तल, केश, चूल, बाल, शिरज, शिरसिज, शिरसिरुह, शिरोज, शिरोरुह, शिरोरूह, सारंग

Growth of hair covering the scalp of a human being.

head of hair, mane

अर्थ : ಕೂದಲಿನ ಸಮೂಹ

उदाहरणे : ಅಮೃತಾಳ ಕೂದಲು ನೋಡಲು ಸುಂದರವಾಗಿ ಮತ್ತು ಉದ್ದವಾಗಿದೆ.

समानार्थी : ಕೂದಲು, ಕೇಶರಾಶಿ


इतर भाषांमध्ये अनुवाद :

बालों का समूह।

नाई की दुकान में जगह-जगह बाल दिखाई दे रहे थे।
केश, केश समूह, केशगुच्छ, बाल, बाल समूह

अर्थ : ವೇದಗಳಲ್ಲಿ ಬರುವ ದೇವರನ್ನು ನೀರಿನಜಲದ ಅಧಿಪತಿಯಂದು ನಂಬುವರು

उदाहरणे : ವೇದಗಳಲ್ಲಿ ವರುಣನ ಪೂಜೆಯನ್ನು ಮಾಡುವರು.

समानार्थी : ಅಂಬುರಾಜ, ಇರೇಶ, ಕೇಶಗರ್ಭ, ಜಂಬೂಕ, ಜಲೇಶ್ವರ, ದೈತ್ಯದೇವ, ಧರ್ಮಪತಿ, ನಂದಪಾಲ, ಮಕರಾಶ್ವ, ವರುಣ, ವರುಣ ದೇವ, ಸಲಿಲೇಶ


इतर भाषांमध्ये अनुवाद :

In Vedism, god of the night sky who with his thousand eyes watches over human conduct and judges good and evil and punishes evildoers. Often considered king of the Hindu gods and frequently paired with Mitra as an upholder of the world.

varuna

चौपाल