पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕೆಫೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕೆಫೆ   ನಾಮಪದ

अर्थ : ವಿಶೇಷವಾಗಿ ಕಾಫಿಯ ಜೊತೆ ಇತರ ಲಘು ಪಾನೀಯಗಳು, ಲಘು ಉಪಾಹಾರ ದೊರೆಯುವ ಸಣ್ಣ ಹೋಟೆಲಿನಂತಹ ರಚನೆ

उदाहरणे : ನಾವು ಕಾಫಿ ಕುಡಿಯುವುದಕ್ಕಾಗಿ ಎಂ.ಜಿ.ರಸ್ತೆಯ ಕೆಫೆಗೆ ಹೋಗಿದ್ದೆವು.

अर्थ : ಕಾಫಿ ಮತ್ತು ಲಘು ಉಪಹಾರಗಳನ್ನು ಒದಗಿಸುವ ಚಿಕ್ಕ ಹೋಟೆಲು

उदाहरणे : ಪಕ್ಕದಲ್ಲಿರುವ ಕೆಫೆಯಲ್ಲಿ ಯಾವಾಗಲೂ ಜನಜಂಗುಳಿ ಇರುತ್ತದೆ.

समानार्थी : ಕಾಫಿ ಅಂಗಡಿ, ಕಾಫಿ ಹೋಟೆಲು, ಕಾಫಿ-ಅಂಗಡಿ, ಕಾಫಿ-ಹೋಟೆಲು, ಕಾಫಿಯಂಗಡಿ


इतर भाषांमध्ये अनुवाद :

वह स्थान जहाँ कॉफ़ी के साथ-साथ दूसरे पेय पदार्थ तथा अल्पाहार मिलता है।

पास के कॉफ़ी-हाउस में बहुत भीड़ रहती है।
क़ॉफ़ी घर, काफी घर, काफी-हाउस, काफीघर, काफीहाउस, कैफ़े, कैफे, कॉफ़ी घर, कॉफ़ी-हाउस, कॉफ़ीघर, कॉफ़ीहाउस, कॉफी हाउस

A small restaurant where drinks and snacks are sold.

cafe, coffee bar, coffee shop, coffeehouse

चौपाल