सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ತುಂಬಾ ಸಮಯದ ವರೆಗೂ ಬಿಸಿ ಮಾಡಿದ ಹಾಲಿನ ಮೇಲೆ ಕಟ್ಟುವ ಪದರ
उदाहरणे : ಬೆಕ್ಕು ಹಾಲಿನ ಕೆನೆಯನ್ನೆಲ್ಲಾ ತಿಂದು ಹಾಕಿದೆ.
समानार्थी : ಹಾಲಿನ ಕೆನೆ
इतर भाषांमध्ये अनुवाद :हिन्दी English
देर तक गरम किए हुए दूध के ऊपर जमा हुआ सार भाग।
The part of milk containing the butterfat.
अर्थ : ಕುದುರೆಯ ಮಾತು
उदाहरणे : ಇಂದು ಕುದುರೆ ತುಂಬಾ ಕೆನೆಯುತ್ತಿದೆ.
समानार्थी : ಕಿಳಿರು, ಹೇಕರಿಸು
घोड़े का बोलना।
Make a characteristic sound, of a horse.
स्थापित करा