अर्थ : ಆ ಕಾರ್ಯ ನೀತಿಗೆ ವಿರುದ್ಧವಾದದ್ದು
उदाहरणे :
ದುಷ್ಟ ವ್ಯಕ್ತಿಯು ಯಾವಾಗಲು ಕೆಟ್ಟಕೆಲಸ ಮಾಡುವುದರಲ್ಲಿಯೇ ಮಗ್ನನಾಗಿರುತ್ತಾನೆ.
समानार्थी : ಅನೈತಿ ಕಾರ್ಯ, ದುರಾಚಾರ, ದುರ್ನಡತೆ, ಪಾಪದ ಕೆಲಸ, ವ್ಯಭಿಚಾರ
इतर भाषांमध्ये अनुवाद :
अर्थ : ದೊಡ್ಡ ಪಾಪ
उदाहरणे :
ಭ್ರೂಣ ಹತ್ಯೆ ಮಾಡುವುದು ಮಹಾ ಪಾಪ
समानार्थी : ಮಹಾಪಾಪ
इतर भाषांमध्ये अनुवाद :
An unpardonable sin entailing a total loss of grace.
Theologians list seven mortal sins.