अर्थ : ಯಾವುದಾದರು ಕಾರ್ಯದ ಹಾನಿ ಅಥವಾ ಕೆಡಕು
उदाहरणे :
ದೊಡ್ಡ ಅನರ್ಥವಾಗಿ ಹೋಗಿದೆ ! ಶ್ಯಾಮಲಿಯ ತಂದೆ ಇನ್ನು ಇಲ್ಲ.
समानार्थी : ಅನರ್ಥ, ಕೆಟ್ಟದಾಕುವಿಕೆ, ಕೆಟ್ಟದು
इतर भाषांमध्ये अनुवाद :
अर्थ : ಯಾರ ಚಲನ ವಲನಗಳು ಸರಿಯಾಗಿಲ್ಲವೋ
उदाहरणे :
ಕೆಟ್ಟ ಮಕ್ಕಳ ಜೊತೆಯಲ್ಲಿ ಆಟಬೇಡ.
इतर भाषांमध्ये अनुवाद :
अर्थ : ಕೊಳೆತ್ತಿರುವಂತಹ (ಧಾನ್ಯಗಳು)
उदाहरणे :
ರೈತನು ಕೊಳೆತ್ತಿರುವ ಧಾನ್ಯಗಳನ್ನು ಒಣಗಿಸುತ್ತಿದ್ದಾನೆ.
समानार्थी : ಕೆಟ್ಟಂತ, ಕೆಟ್ಟಂತಹ, ಕೊಳೆತ್ತಿರುವ, ಕೊಳೆತ್ತಿರುವಂತ, ಕೊಳೆತ್ತಿರುವಂತಹ
इतर भाषांमध्ये अनुवाद :
अर्थ : ಯಾವುದೇ ವಸ್ತು ಅಥವಾ ಸಂಗತಿಯು ತನ್ನ ಆಕಾರ ಅಥವಾ ಸ್ಥಿತಿಯನ್ನು ಕೆಡಿಸಿಕೊಂಡಿರುವುದು
उदाहरणे :
ಕೆಟ್ಟ ಗಡಿಯಾರವೂ ದಿನಕ್ಕೆ ಒಂದು ಬಾರಿಯಾದರೂ ಸರಿಯಾದ ಸಮಯ ತೋರಿಸುತ್ತದೆ.
समानार्थी : ಆಕಾರಗೆಟ್ಟ, ಆಕಾರಗೆಟ್ಟಂತ, ಆಕಾರಗೆಟ್ಟಂತಹ, ಕುರೂಪದ, ಕುರೂಪದಂತ, ಕುರೂಪದಂತಹ, ಕೆಟ್ಟದಾದ, ಕೆಟ್ಟದಾದಂತ, ಕೆಟ್ಟದಾದಂತಹ, ವಿಕೃತವಾದ, ವಿಕೃತವಾದಂತ, ವಿಕೃತವಾದಂತಹ
इतर भाषांमध्ये अनुवाद :
जिसमें किसी प्रकार का विकार हो गया हो।
कारीगर बिगड़ी मशीन को सुधार रहा है।Harmed or injured or spoiled.
I won't buy damaged goods.अर्थ : ಯಾರು ತುಂಬಾ ನೀಚ ಬುದ್ಧಿಯನ್ನು ಹೊಂದಿರುವರೋ
उदाहरणे :
ಬೇರೆಯವರಿಗೆ ಕಷ್ಟ ನೀಡಿ ಆನಂದಿಸುವುದು ಒಂದು ಕೆಟ್ಟ ಕೆಲಸವೇ ಸರಿ.
समानार्थी : ಕೆಟ್ಟದಾದ, ಕೆಟ್ಟದಾದಂತ, ಕೆಟ್ಟದಾದಂತಹ, ನಿಕೃಷ್ಟ, ನಿಕೃಷ್ಟವಾದ, ನಿಕೃಷ್ಟವಾದಂತ, ನಿಕೃಷ್ಟವಾದಂತಹ
इतर भाषांमध्ये अनुवाद :
सबसे बुरा या खराब।
मनुस्मृति में मछली भक्षण को मांसभक्षण में निकृष्टतम माना गया है।Having undesirable or negative qualities.
A bad report card.अर्थ : ಕೆಟ್ಟ ಅಥವಾ ವಿಪರೀತದ
उदाहरणे :
ಕೆಟ್ಟ ವ್ಯಕ್ತಿಗಳ ಸಂಘ ಮಾಡಬಾರದು.
समानार्थी : ಅಡ್ಡವರ್ತನೆಯ, ಅನಾಚಾರ, ಅನುಚಿತ, ಅಪ್ರಿಯ, ಅವಿವೇಕ, ಅಶಿಸ್ತು, ಅಶೀಲ, ಎಡವಟ್ಟು, ಕಿಡಿಗೇಡಿ, ಕಿತಾಪತಿ, ಕಿರಿಕ್, ಕಿರುಕುಳ, ಕ್ಯಾತೆಬುದ್ಧಿ, ದುರುಳ, ದುರ್ನಡೆ, ದುರ್ಮಾಗ, ದುಷ್ಟ, ನಿಕೃಷ್ಟ, ನೀಚ, ಬೇಶಿಸ್ತು, ಭ್ರಷ್ಟ, ಸಂಚುಕೋರ, ಸಣ್ಣ ಬುದ್ಧಿಯ, ಹರಾಮಿ
इतर भाषांमध्ये अनुवाद :
अच्छा का उल्टा या विपरीत।
बुरे लोगों की संगति अच्छी नहीं होती।Having undesirable or negative qualities.
A bad report card.