अर्थ : ಹಕ್ಕಿ ಕುಳಿತುಕೊಳ್ಳಲು ಬಳಸುವ ಕೊಂಬೆ ಅಥವಾ ಅದಕ್ಕೆ ಕುಳಿತುಕೊಳ್ಳಲು ಹಾಕಿರುವ ಸಲಾಕಿ, ಅಡ್ಡ ಕಂಬಿ
उदाहरणे :
ಈ ಅರಳಿ ಮರದಲ್ಲಿ ಪಕ್ಷಿಗಳು ತಮ್ಮ ಕೂರು ರೆಂಬೆಗಳನ್ನಾಗಿ ಮಾಡಿಕೊಂಡಿದ್ದಾವೆ.
समानार्थी : ಕಂಬಿ
इतर भाषांमध्ये अनुवाद :
Support consisting of a branch or rod that serves as a resting place (especially for a bird).
perch