अर्थ : ಕಣ್ಣು ಕಾಣದಂತಾಗುವ ಅವಸ್ಥೆ ಅಥವಾ ಭಾವ
उदाहरणे :
ಸೂರದಾಸರ ರಚನೆಗಳಲ್ಲಿ ಅವರ ಅಂಧತ್ವತ ಯಾವುದೇ ಪ್ರಭಾವವಿರುವುದಿಲ್ಲ.
समानार्थी : ಅಂಧತೆ, ಅಂಧತ್ವ, ಕಣ್ಣು ಕಾಣದಿರುವಿಕೆ, ಕುರುಡುತನ, ದೃಷ್ಟಿಹೀನ, ದೃಷ್ಟಿಹೀನತೆ, ನೇತ್ರಹೀನತೆ
इतर भाषांमध्ये अनुवाद :
अंधा होने की अवस्था या भाव।
सूरदास की रचनाओं पर उनकी अंधता का कोई प्रभाव नहीं है।अर्थ : ದೃಷ್ಟಿಹೀನ ಅಥವಾ ಕುರುಡು ವ್ಯಕ್ತಿ
उदाहरणे :
ಕುರುಡರಿಗಾಗಿ ಬ್ರೆಲ್ ಲಿಪಿಯನ್ನು ಅವಿಷ್ಕಾರ ಮಾಡಿದರು.
समानार्थी : ಅಂಧ, ಕಣ್ಕಾಣದ, ಕಣ್ಣಿಲ್ಲದವರು, ದೃಷ್ಟಿಹೀನ
इतर भाषांमध्ये अनुवाद :
दृष्टिहीन या नेत्रहीन व्यक्ति।
अंधों के लिए ब्रेल लिपि का आविष्कार हुआ।People who have severe visual impairments, considered as a group.
He spent hours reading to the blind.अर्थ : ಯಾರಿಗೆ ಕಣ್ಣು ಕಾಣಿಸುವುದಿಲ್ಲವೋ
उदाहरणे :
ಶ್ಯಾಮನು ಕುರುಡನನ್ನು ರಸ್ತೆ ದಾಟಿಸುತ್ತಿದ್ದ.
समानार्थी : ಅಂಧ, ಅಂಧನಾದ, ಅಂಧನಾದಂತ, ಅಂಧನಾದಂತಹ, ಅಕ್ಷಿಹೀನ, ಅಕ್ಷಿಹೀನನಾದ, ಅಕ್ಷಿಹೀನನಾದಂತ, ಅಕ್ಷಿಹೀನನಾದಂತಹ, ಆಚಕ್ಷು, ಆಚಕ್ಷುವಾದ, ಆಚಕ್ಷುವಾದಂತ, ಆಚಕ್ಷುವಾದಂತಹ, ಕಣ್ಕಾಣದ, ಕಣ್ಕಾಣದಂತ, ಕಣ್ಕಾಣದಂತಹ, ಕುರುಡನಾದ, ಕುರುಡನಾದಂತ, ಕುರುಡನಾದಂತಹ, ದೃಷ್ಟಿಹೀನ, ದೃಷ್ಟಿಹೀನನಾದ, ದೃಷ್ಟಿಹೀನನಾದಂತ, ದೃಷ್ಟಿಹೀನನಾದಂತಹ, ನೇತ್ರಹೀನ, ನೇತ್ರಹೀನನಾದ, ನೇತ್ರಹೀನನಾದಂತ, ನೇತ್ರಹೀನನಾದಂತಹ
इतर भाषांमध्ये अनुवाद :
अर्थ : ಕಣ್ಣುಗಳನ್ನು ಮುಚ್ಚಿಕೊಂಡು ಮಾಡುವಂತಹ
उदाहरणे :
ಯಾರಿಗಾದರೂ ಕುರುಡು ಭಕ್ತಿಯನ್ನು ತೋರಿಸುವುದರಿಂದ ಏನು ಲಾಭ?
समानार्थी : ಕುರುಡಾದ, ಕುರುಡಾದಂತ, ಕುರುಡಾದಂತಹ
इतर भाषांमध्ये अनुवाद :