अर्थ : ಯಾವುದೇ ವ್ಯಕ್ತಿಯೊಬ್ಬ ಬೇರೆಯವರನ್ನು ಬಹಳ ಜಾಣತನದಿಂದ ಮೋಸಗೊಳಿಸುವುದು
उदाहरणे :
ಅವನ ಕುಯುಕ್ತಿಯಿಂದಾಗಿ ನಾನು ಮೋಸ ಹೋದೆ.
समानार्थी : ಕಪಟ, ಕುತಂತ್ರ, ಕುಯುಕ್ತಿ, ಸ್ವಾರ್ಥಪೂರಿತ ಜಾಣತನ
इतर भाषांमध्ये अनुवाद :
अर्थ : ಅಸತ್ಯಗಳನ್ನು ಸತ್ಯ ಎಂದು ನಂಬಿಸಿ ವಂಚಿಸುವ ಗುಣ
उदाहरणे :
ಅವನ ಮೋಸಗಾರಿಕೆಯ ಗುಣ ಗೋತ್ತಾಗದೆ ಮೋಸ ಹೋದೆ.
समानार्थी : ಕಪಟದ, ಧೂರ್ತ ಬುದ್ಧಿಯ, ಮೋಸಗಾರಿಕೆಯ, ವಂಚನೆಯ, ವಕ್ರ ಬುದ್ಧಿಯ, ಸಂಚಿನ
इतर भाषांमध्ये अनुवाद :
Intended to deceive.
Deceitful advertising.