अर्थ : ಕುಂಕುಮವನ್ನು ಇಟ್ಟು ಕೊಳ್ಳಲು ಬಳಸುವ ಪಾತ್ರೆ
उदाहरणे :
ಮದುವೆಯಾದ ಮುತ್ತೈದೆಯರು ಕುಂಕುಮ ಭರಣಿಯನ್ನು ತಮ್ಮ ಹತ್ತಿರ ಇಟ್ಟುಕೊಂಡಿರುತ್ತಾರೆ.
समानार्थी : ಕುಂಕುಮ ಡಬ್ಬಿ, ಕುಂಕುಮ-ಡಬ್ಬಿ, ಕುಂಕುಮ-ಭರಣಿ
इतर भाषांमध्ये अनुवाद :
सिंदूर रखने का पात्र।
अधिकतर हिंदू सधवा स्त्रियाँ अपने पास सिंदूरा रखती हैं।