पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕೀಳುವಂತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕೀಳುವಂತ   ಗುಣವಾಚಕ

अर्थ : ಕೀಳುವಂತಹ

उदाहरणे : ಇದು ಕೀಳುವಂತಹ ವೃಕ್ಷವಲ್ಲ.

समानार्थी : ಕಿತ್ತೊಗೆಯುವ, ಕಿತ್ತೊಗೆಯುವಂತ, ಕಿತ್ತೊಗೆಯುವಂತಹ, ಕಿತ್ತೊಗೆವ, ಕಿತ್ತೊಗೆವಂತ, ಕಿತ್ತೊಗೆವಂತಹ, ಕೀಳುವ, ಕೀಳುವಂತಹ


इतर भाषांमध्ये अनुवाद :

उखड़ने वाला।

यह उत्खाता वृक्ष नहीं है।
उत्खाता

अर्थ : ಕೀಳುವ ಅಥವಾ ಕೀಳುವಂತಹ

उदाहरणे : ಕೀಳುವ ವ್ಯಕ್ತಿಯು ಏಕಾಂತದಲ್ಲಿ ಕುಳಿತು ತನ್ನ ತಲೆಯ ಬಿಳಿಯ ಕೂದಲುಗಳನ್ನು ಕೀಳುತ್ತಿದ್ದಾನೆ.

समानार्थी : ಎಳೆಯುವ, ಎಳೆಯುವಂತ, ಎಳೆಯುವಂತಹ, ಕೀಳುವ, ಕೀಳುವಂತಹ, ಸುಲಿಯುವ, ಸುಲಿಯುವಂತ, ಸುಲಿಯುವಂತಹ


इतर भाषांमध्ये अनुवाद :

जो नोचे या नोचनेवाला।

एक नोचू व्यक्ति एकांत में बैठकर अपने सिर पर के पके बालों को नोच रहा है।
नोचू

अर्थ : ಕೀಳುವ ಕೆಲಸವನ್ನು ಮಾಡುವಂತಹ

उदाहरणे : ಕಳೆಗಳನ್ನು ಕೀಳುವ ಜನರು ಹೊಲಕ್ಕೆ ಬಂದಿದ್ದಾರೆ.

समानार्थी : ಕಿತ್ತೊಗೆಯುವ, ಕಿತ್ತೊಗೆಯುವಂತ, ಕಿತ್ತೊಗೆಯುವಂತಹ, ಕೀಳುವ, ಕೀಳುವಂತಹ


इतर भाषांमध्ये अनुवाद :

प्रायः जो उखाड़ता हो या उखाड़ने का काम करने वाला।

घास उखाड़ू लोग खेत में पहुँच गये हैं।
उखरइया, उखरैया, उखाड़नेवाला, उखाड़नेवाली, उखाड़ू

चौपाल