अर्थ : ದೇವತೆಗಳ ಅವತಾರಕ್ಕೆ ಸಂಬಂಧಿಸಿದಂತೆ ಭಜನೆ ಮತ್ತು ಕಥೆಯ ಮೂಲಕ ಅವರ ವರ್ಣನೆ ಮಾಡುವ ಪ್ರಕ್ರಿಯೆ
उदाहरणे :
ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತವಾಗಿ ಸೀತಾ ದೇವಾಲಯದಲ್ಲಿ ಕೀರ್ತನೆಯನ್ನು ಹಾಡಿದಳು.
समानार्थी : ಭಜನೆ ಮಾಡು, ಭಜನೆ ಹಾಡು
इतर भाषांमध्ये अनुवाद :
देवता,भगवान या उसके अवतारों के संबंध का भजन और कथा आदि के द्वारा वर्णन करना।
जन्माष्टमी के शुभ अवसर पर सीता ने मंदिर में कीर्तन किया।