पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕೀಟಲೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕೀಟಲೆ   ನಾಮಪದ

अर्थ : ಜಿಗಿದಾಡುವ ಮತ್ತು ಹಾರುವ ಕ್ರಿಯೆ

उदाहरणे : ರಜೆಯ ದಿನದಲ್ಲಿ ಮಕ್ಕಳು ತುಂಬಾ ಉಪದ್ರವನ್ನು ಮಾಡುತ್ತಾರೆ.

समानार्थी : ಉಪದ್ರವ, ಕೋಲಾಹಲ, ಚೇಷ್ಟೆ, ಜಿಗಿದಾಟ


इतर भाषांमध्ये अनुवाद :

उछलने और कूदने की क्रिया।

छुट्टी के दिन बच्चे बहुत धमा-चौकड़ी करते हैं।
अवलुंपन, अवलुम्पन, आस्फालन, उछल कूद, उछल-कूद, उछलकूद, कूद-फाँद, कूद-फांद, कूदफाँद, कूदफांद, धमा-चौकड़ी, धमाचौकड़ी

Noisy and boisterous revelry.

whoopee

अर्थ : ತುಂಟತನ ಅಥವಾ ಚೇಷ್ಟೆಯಿಂದ ತುಂಬಿದ ಕೆಲಸ

उदाहरणे : ನೀನು ಇತ್ತೀಚೆಗೆ ತುಂಬಾ ತುಂಟತನ ಮಾಡುತ್ತಿದ್ದೀಯ.

समानार्थी : ಉಪದ್ರವ, ಕಟುವ್ಯಂಗ್ಯ, ಕಷ್ಟ, ಕಿರುಕುಳ, ಕುಚೇಷ್ಟೆ, ಕುಚೋದ್ಯ, ಕುಹಕ, ಕೆಡುಕು, ಚಂಚಲ, ಚೇಷ್ಟೆ, ತಂಟೆ, ತಪ<ದರೆ, ತುಂಟತನ, ತುಂಟಾಟ, ತೊಂದರೆ, ಪರಿಹಾಸ, ಬಾಧೆ, ಹಾನಿ, ಹಾವಳಿ


इतर भाषांमध्ये अनुवाद :

शरारत या नटखट भरा काम।

तुम आजकल बहुत शरारत करते हो।
तुम्हारी शरारत से मैं परेशान हूँ।
अस्थैर्य, चंचलता, चंचलत्व, चंचलपन, चंचलाहट, धींगाधींगी, नटखटपन, नटखटी, बदमाशी, मस्ती, मस्तीख़ोरी, मस्तीखोरी, शरारत, शैतानी

Reckless or malicious behavior that causes discomfort or annoyance in others.

devilment, devilry, deviltry, mischief, mischief-making, mischievousness, rascality, roguery, roguishness, shenanigan

ಕೀಟಲೆ   ಗುಣವಾಚಕ

अर्थ : ಬಹಳ ಚೇಷ್ಟೆ ಮಾಡುವ

उदाहरणे : ಚೇಷ್ಟೆ ಮಾಡುವ ಮಕ್ಕಳು ತುಂಬಾ ತೊಂದರೆಯನ್ನು ನೀಡುವರು.

समानार्थी : ಉಪದ್ರವಿ, ಉಪದ್ರವಿಯಾದ, ಉಪದ್ರವಿಯಾದಂತ, ಉಪದ್ರವಿಯಾದಂತಹ, ಕಿಡಿಗೇಡಿ, ಕಿಡಿಗೇಡಿಯಂತ, ಕಿಡಿಗೇಡಿಯಂತಹ, ಕೀಟಲೆಯಂತ, ಕೀಟಲೆಯಂತಹ, ಕುಚೇಷ್ಟೆ, ಕುಚೇಷ್ಟೆಯಂತ, ಕುಚೇಷ್ಟೆಯಂತಹ, ಚೇಷ್ಟೆ, ಚೇಷ್ಟೆಯಂತ, ಚೇಷ್ಟೆಯಂತಹ


इतर भाषांमध्ये अनुवाद :

जो बहुत शरारत करता हो।

नटखट बच्चे लोगों को बहुत परेशान करते हैं।
उत्पाती, खुराफ़ाती, नटखट, बदमाश, मस्तीख़ोर, मस्तीखोर, शरारती, शैतान

चौपाल