पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕೀಟಭಕ್ಷಕ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕೀಟಭಕ್ಷಕ   ನಾಮಪದ

अर्थ : ಕ್ರಿಮಿ-ಕೀಟವನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುವ ಜೀವಿ

उदाहरणे : ಹಲ್ಲಿಯು ಕೀಟಭಕ್ಷಕ.

समानार्थी : ಕೀಟ ತಿನ್ನುವವ, ಕೀಟ-ತಿನ್ನುವವ, ಕ್ರಿಮಿ ಕೀಟಭಕ್ಷಕ, ಕ್ರಿಮಿ ತಿನ್ನುವವ, ಕ್ರಿಮಿ-ಕೀಟಭಕ್ಷಕ, ಕ್ರಿಮಿ-ತಿನ್ನುವವ, ಕ್ರಿಮಿಭಕ್ಷಕ, ಹುಳು ತಿನ್ನುವವ, ಹುಳು-ತಿನ್ನುವವ


इतर भाषांमध्ये अनुवाद :

Any organism that feeds mainly on insects.

insectivore

ಕೀಟಭಕ್ಷಕ   ಗುಣವಾಚಕ

अर्थ : ಕೀಟಗಳನ್ನು ಆಹಾರವಾಗಿ ಸೇವಿಸುವ ಯಾವುದೇ ಪ್ರಾಣಿ ಅಥವಾ ಜೀವಿಯ ಗುಣ

उदाहरणे : ಕೆಲವು ಗುಬ್ಬಿಗಳು ಕೀಟಭಕ್ಷಕ ಗುಣವನು ಹೊಂದಿರುತ್ತವೆ.

समानार्थी : ಕೀಟಭಕ್ಷಕವಾದ, ಕೀಟಭಕ್ಷಕವಾದಂತ, ಕೀಟಭಕ್ಷಕವಾದಂತಹ, ಕೀಟಾಹಾರಿ, ಕೀಟಾಹಾರಿಯಾದ, ಕೀಟಾಹಾರಿಯಾದಂತ, ಕೀಟಾಹಾರಿಯಾದಂತಹ


इतर भाषांमध्ये अनुवाद :

कीड़े-मकोड़े खाकर पेट भरनेवाला।

कुछ पौधे कीटभक्षी होते हैं।
कीट भक्षक, कीट भक्षी, कीट भोजी, कीट-भक्षक, कीट-भक्षी, कीट-भोजी, कीटभक्षक, कीटभक्षी, कीटभोजी

(of animals and plants) feeding on insects.

insectivorous

चौपाल