अर्थ : ಐದು ಬೆರಳುಗಳಲ್ಲಿ ತುಂಬಾ ಚಿಕ್ಕದಾದ ಬೆರಳು
उदाहरणे :
ಅವನ ಕೈಯ ಕಿರುಬೆರಳಿನಲ್ಲಿ ಮುತ್ತಿನ ಉಂಗುರ ಶೋಭಾಯಮಾನವಾಗಿದೆ.
समानार्थी : ಎಲ್ಲಕ್ಕೂ ಸಣ್ಣ ಬೆರಳು, ಕಿರು ಬೆರಳು, ಚಿಕ್ಕ ಬೆರಳು, ಚಿಕ್ಕಬೆರಳು
इतर भाषांमध्ये अनुवाद :
पाँचों अंगुलियों में से सबसे छोटी उँगली।
उसके हाथ की कानी उँगली में मोती की अँगूठी शोभायमान है।