पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕಿತ್ತುಕೊ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕಿತ್ತುಕೊ   ಕ್ರಿಯಾಪದ

अर्थ : ಅಧಿಕಾರವನ್ನು ಕಿತ್ತುಕೊಳುವ ಅಥವಾ ಕಸಿದುಕೊಳ್ಳುವ ಪ್ರಕ್ರಿಯೆ

उदाहरणे : ಕಾಂಗ್ರೆಸ್ ಮಂತ್ರಿಯವರನ್ನು ಪದಚ್ಯುತಗೊಳಿಸಿ ಅವರ ಸ್ಥಾನಕ್ಕೆ ಇನ್ನೊಬ್ಬರಿಗೆ ಟಿಕೆಟ್ ಅನ್ನು ನೀಡಿದೆ.

समानार्थी : ಕಸಿದುಕೊ, ಪದಚ್ಯುತಗೊಳಿಸು, ಸ್ಥಾನದಿಂದ ತೆಗೆ


इतर भाषांमध्ये अनुवाद :

अधिकार से वंचित करना या किनारे कर देना।

कांग्रेस ने मंत्री जी का पत्ता काट दिया और वहाँ की सीट पर किसी और को टिकिट दे दिया।
टिकट काटना, टिकिट काटना, पत्ता काटना, पत्ता साफ करना, पत्ता साफ़ करना

Keep from having, keeping, or obtaining.

deprive

अर्थ : ಎಲ್ಲವನ್ನು ಕಸಿದುಕೊಳ್ಳುವ ಪ್ರಕ್ರಿಯೆ

उदाहरणे : ಲೂಟಿ ಮಾಡುವರು ಮಾಲೀಕನ ಎಲ್ಲಾ ಒಡವೆಯನ್ನು ಕಿತ್ತುಕೊಂಡರು.

समानार्थी : ಕಸಿದುಕೊ


इतर भाषांमध्ये अनुवाद :

सब कुछ छीन लेना।

लुटेरों ने राहगीर को नंगा कर दिया।
नंगा करना, नंगियाना

अर्थ : ಆಕ್ರಮಣ ಮಾಡಿ ಅಥವಾ ವೇಗವಾಗಿ ಹೋಗಿ ಯಾವುದೋ ಒಂದು ವಸ್ತುವನ್ನು ಪಡೆಯುವ ಅಥವಾ ಕಸಿಯುವ ಪ್ರಕ್ರಿಯೆ

उदाहरणे : ಕಳ್ಳ ರಾಹುಲ್ ನ ಪರ್ಸ್ ಕದ್ದು ಓಡಿಹೋದ.

समानार्थी : ಕದಿ, ಕಸಿ


इतर भाषांमध्ये अनुवाद :

झपटकर या तेजी से बढ़कर कोई चीज ले लेना या छीन लेना।

चोर ने राहगीर का पर्स झपटा और भाग गया।
झपटना

चौपाल