अर्थ : ದುರ್ಗಿಯ ಒಂಭತ್ತು ರೂಪಗಳಲ್ಲಿ ಒಂದು ಇವಳ ಶರೀರ ಮಬ್ಬು ಕತ್ತಲೆಯ ತರಹ ಕಪ್ಪಾಗಿ ಮತ್ತು ಕೂದಲು ಚದುರಿರುತ್ತದೆ
उदाहरणे :
ಕಾಳರಾತ್ರಿಯ ಪೂಜೆಯನ್ನು ನವರಾತ್ರಿಯ ಏಳನೇ ದಿನ ಮಾಡುತ್ತಾರೆ.
समानार्थी : ಕಾಳರಾತ್ರಿ, ಕಾಳಿ, ಕಾಳಿಕಾ ದೇವಿ, ಚಂಡಕಾಳಿ, ಮಹಾರೌದ್ರಿ, ರೇವತೀ
इतर भाषांमध्ये अनुवाद :
The ultimate manifestation of Shakti, and the mother of all living beings. A fierce form of Goddess Durga.
kali