अर्थ : ಆ ದೊಡ್ಡ ಕಾಲುವೆಯಲ್ಲಿ ಮಳೆ ನೀರು ಅಥವಾ ಕೊಳಕು ನೀರು ಮುಂತಾದವುಗಳು ಹರಿಯುವುದು
उदाहरणे :
ಈ ಕಾಲುವೆಯ ನೀರು ನಗರದ ಹೊರ ಒಲೆಯದ್ಲಲಿ ಇರುವ ನದಿ ಹೋಗಿ ಸೇರುವುದು
समानार्थी : ನಾಲೆ
इतर भाषांमध्ये अनुवाद :
अर्थ : ನೀರಾವರಿ, ಯಾತ್ರೆ ಮುಂತಾದವುಗಳಿಗೆ ಚಿಕ್ಕ ನದಿಯನ್ನು ನಿರ್ಮಿಸಿ ಮತ್ತು ಅಲ್ಲಿ ಮಾರ್ಗವನ್ನು ಮಾಡಿರುವುದು ಅಥವಾ ನೀರನ್ನು ಹಾಯಿಸಲು ಪ್ರಯಾಣ ಮಾಡಲು ಮುಂತಾದವುಗಳಿಗೆ ಇರುವುದು
उदाहरणे :
ಬೆಟ್ಟ-ಗುಡ್ಡ ಪ್ರದೇಶದಲ್ಲಿ ನಾಲೆ ಮಾಡುವುದು ತುಂಬಾ ಕಷ್ಟವಾಗುತ್ತದೆ.
इतर भाषांमध्ये अनुवाद :
Long and narrow strip of water made for boats or for irrigation.
canalअर्थ : ತೋಟದಲ್ಲಿ ನೀರುನ್ನು ಹಾಯಿಸಲು ಮಾಡಿರುವ ಚಿಕ್ಕ ಕಾಲುವೆ
उदाहरणे :
ರೈತನು ತನ್ನ ಹೊಲಕ್ಕೆ ನೀರು ಕೊಡಲು ಚಿಕ್ಕ ಕಾಲುವೆಯನ್ನು ತೋಡುತ್ತಿದ್ದ.
समानार्थी : ಚಿಕ್ಕ ಕಾಲುವೆ
इतर भाषांमध्ये अनुवाद :
खेतों में सिंचाई के लिए बनायी जानेवाली छोटी नाली।
किसान अपने असमतल खेत की सिंचाई करने के लिए बरहा बना रहा है।A passage for water (or other fluids) to flow through.
The fields were crossed with irrigation channels.अर्थ : ಮಳೆ ನೀರು ಹರಿಯುವ ಸಣ್ಣ ತೋಡು
उदाहरणे :
ಎರಡು ದಿನಗಳಿಂದ ಮಳೆ ಸುರಿಯುತ್ತಿರುವ ಕಾರಣ ನಾಲೆಯು ತುಂಬಿಹೋಗಿದೆ.
समानार्थी : ನಾಲೆ
इतर भाषांमध्ये अनुवाद :
A passage for water (or other fluids) to flow through.
The fields were crossed with irrigation channels.