अर्थ : ಕಾಲಿನ ಬೆರಳುಗಳಿಗೆ ಹಾಕಿಕೊಳ್ಳುವಂತಹ ಉಂಗುರ
उदाहरणे :
ಅವಳು ತನ್ನ ಕಾಲು ಬೆರಳಿಗೆ ಬೆಳ್ಳಿಯ ಕಾಲುಂಗರವನ್ನು ಹಾಕಿಕೊಂಡಿದ್ದಾಳೆ
इतर भाषांमध्ये अनुवाद :
अर्थ : ಕೈ ಅಥವಾ ಕಾಲಿನ ಬೆರಳಿಗೆ ಧರಿಸುವ ಒಡವೆಯು ದುಂಡಾಕಾರದಲ್ಲಿಯಿದ್ದು ಅದನ್ನು ವಿಶೇಷವಾಗಿ ಬೆಳ್ಳಿಯಿಂದ ಮಾಡಿರುವರು
उदाहरणे :
ಸೀತಾ ಕಾಲಲ್ಲಿ ಧರಿಸುವ ಕಾಲುಂಗುರ ತುಂಬಾ ಶೋಭಾಯಮಾನವಾಗಿ ಕಾಣುತ್ತಿದೆ.
समानार्थी : ಕಾಲುಸುತ್ತು
इतर भाषांमध्ये अनुवाद :
अर्थ : ಕಾಲಿನ ಬೆರಳುಗಳಿಗೆ ಹಾಕಿಕೊಳ್ಳುವಂತಹ ಉಂಗುರ
उदाहरणे :
ಹಳ್ಳಿಗಾಡಿನ ಹೆಚ್ಚು ಬಡ ಹೆಂಗಸರು ಕಾಲುಂಗುರವನ್ನು ಹಾಕಿಕೊಳ್ಳುತ್ತಾರೆ.
समानार्थी : ಕಾಲಿನ ಉಂಗುರು, ಕಾಲಿನ ಕಾಲುಂಗರ, ಕಾಲಿನ ಕಾಲುಂಗುರ
इतर भाषांमध्ये अनुवाद :
अर्थ : ಹೆಂಗಸರು ಕಾಲಿಗೆ ತೊಟ್ಟುಕೊಳ್ಳುವ ಒಂದು ಒಡವೆ
उदाहरणे :
ಅಜ್ಜಿ ಕಾಲುಂಗುರವನ್ನು ಧರಿಸಿದ್ದರು.
इतर भाषांमध्ये अनुवाद :