पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕಾಯ್ದಿರಿಸಿದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕಾಯ್ದಿರಿಸಿದ   ನಾಮಪದ

अर्थ : ಯಾವುದೇ ಸೀಟು, ಕಕ್ಷೆ, ಸ್ಥಾನ ಮುಂತಾದವುಗಳನ್ನು ಯಾರೋ ವಿಶಿಷ್ಟ ವ್ಯಕ್ತಿ, ಸಂಸ್ಥೆ ಮುಂತಾದವರಿಗೆ ನೀಡಬೇಕೆಂದು ನಿಶ್ಚಯ ಮಾಡುವ ಕ್ರಿಯೆ

उदाहरणे : ನಾಳೆ ರಾಯಪುರಕ್ಕೆ ಹೋಗಲು ಯಾವುದೇ ಮುಂಗಡ ಕಾಯ್ದಿರಿಸಿದ ಆಸನ ಇರಲಿಲ್ಲ

समानार्थी : ಮುಂಗಡ ಕಾಯ್ದಿರಿಸಿದ


इतर भाषांमध्ये अनुवाद :

किसी सीट, कक्ष, स्थान आदि को किसी विशिष्ट व्यक्ति, संस्था, जाति आदि के लिए निश्चित करने की क्रिया।

कल रायपुर जाने के लिए मेल में आरक्षण नहीं मिला।
आरक्षण, बुकिंग, रिजर्वेशन, रिज़र्वेशन

Something reserved in advance (as a hotel accommodation or a seat on a plane etc.).

reservation

ಕಾಯ್ದಿರಿಸಿದ   ಗುಣವಾಚಕ

अर्थ : ಯಾವುದೇ ವಸ್ತು ಸಂಗತಿಯನ್ನು ಮುಂದಿನ ಬಳಕೆಗಾಗಿ ತೆಗೆದಿಟ್ಟ ಅಥವಾ ಇಂತಹವರಿಗೇ ಎಂದು ತೆಗೆದಿರಿಸಿದ ಅವಕಾಶ ಅಥವಾ ಯಾವುದೇ ವಸ್ತು ಸಂಗತಿ

उदाहरणे : ಸಂವಿಧಾನದಲ್ಲಿ ದಲಿತರಿಗೆ ಮೀಸಲಿಟ್ಟ ಅವಕಾಶಗಳನ್ನು ಕಲ್ಪಿಸಲಾಗಿದೆ.

समानार्थी : ಕಾಯ್ದಿರಿಸಿದಂತ, ಕಾಯ್ದಿರಿಸಿದಂತಹ, ಮೀಸಲಿಟ್ಟ, ಮೀಸಲಿಟ್ಟಂತ, ಮೀಸಲಿಟ್ಟಂತಹ


इतर भाषांमध्ये अनुवाद :

किसी विशेष कार्य, पद, व्यक्ति आदि के लिए मुख्य रूप से सुरक्षित किया हुआ।

इस मकान की पहली मंज़िल में आरक्षित आवास हैं।
आरक्षित, रिजर्व्ड, रिज़र्व्ड, व्याससिद्ध

Set aside for the use of a particular person or party.

reserved

चौपाल