अर्थ : ಕಣ್ಣಿಗೆ ಕಾಡಿಗೆ ಹಚ್ಚುವ ಕ್ರಿಯೆ
उदाहरणे :
ಸುನೀತ ಈಗಲೂ ಸಹ ತನ್ನ ಅಮ್ಮನ ಕೈಯಲ್ಲಿ ಕಾಡಿಗೆಯನ್ನು ಹಚ್ಚಿಸಿಕೊಳ್ಳುವಳು.
समानार्थी : ಅಂಜನ ಹಚ್ಚು, ಕಪ್ಪು ಹಚ್ಚು
इतर भाषांमध्ये अनुवाद :
अर्थ : ಕಣ್ಣಿಗೆ ಅಂಜನ ಮುಂತಾದವುಗಳನ್ನು ಹಚ್ಚುವ ಕ್ರಿಯೆ
उदाहरणे :
ಪುಟ್ಟ ಮಕ್ಕಳು ಮತ್ತು ದೊಡ್ಡವರ ಕಣ್ಣಿಗೆ ಕಾಡಿಗೆ ಹಚ್ಚುತ್ತಾರೆ.
समानार्थी : ಅಂಜನ ಹಚ್ಚು, ಕಪ್ಪು ಹಚ್ಚು
इतर भाषांमध्ये अनुवाद :