अर्थ : ಮಂದ ಗತಿಯಲ್ಲಿ ನಡೆಯುತ್ತಿರುವ ಕಾರಣದಿಂದ ತುಂಬಾ ಸಮಯ ತೆಗೆದುಕೊಳ್ಳುವಂತಹ
उदाहरणे :
ಇದು ತುಂಬಾ ಪ್ರಯಾಸದ ಪ್ರಕ್ರಿಯೆ.
समानार्थी : ಕಠಿಣವಾದ, ಕಷ್ಟಕರವಾದ, ಕಷ್ಟವಾದ, ಪ್ರಯಾಸದ, ಪ್ರಯಾಸಪೂರಿತ, ಶ್ರಮಪೂರಿತ, ಶ್ರಮಭರಿತ
इतर भाषांमध्ये अनुवाद :
धीमी गति से चलने के कारण बहुत समय लेने वाला।
यह बहुत ही सुस्त प्रक्रिया है।अर्थ : ಕಷ್ಟ ಅಥವಾ ದುಃಖದಿಂದ ಕೂಡಿದ ಯಾವುದೇ ಸಂಗತಿ ಅಥವಾ ಸ್ಥಿತಿ
उदाहरणे :
ಮುಪ್ಪಿನ ಜೀವನ ಕಷ್ಟಕರವಾದುದು.
समानार्थी : ಕಷ್ಟಕರವಾದ, ಕಷ್ಟಕರವಾದಂತ, ಕಷ್ಟಕರವಾದಂತಹ, ದುಃಖಕರ, ದುಃಖಕರವಾದ, ದುಃಖಕರವಾದಂತ, ದುಃಖಕರವಾದಂತಹ
इतर भाषांमध्ये अनुवाद :
Causing or marked by grief or anguish.
A grievous loss.