पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕವಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕವಿ   ನಾಮಪದ

अर्थ : ಕಾವ್ಯ ಅಥವಾ ಕವಿತೆಯನ್ನು ರಚಿಸುವ ವ್ಯಕ್ತಿ

उदाहरणे : ರವೀಂದ್ರನಾಥ ಟ್ಯಾಗೂರ್ ವಿಶ್ವವಿಖ್ಯಾತ ಕವಿ.


इतर भाषांमध्ये अनुवाद :

वह व्यक्ति जो काव्य या कविता की रचना करे।

रवीन्द्रनाथ टैगोर विश्व विख्यात कवि थे।
अभीक, ईहग, कवि, काव्यकार, वाग्गेयकार, शायर

A writer of poems (the term is usually reserved for writers of good poetry).

poet

अर्थ : ಚೆನ್ನಾಗಿ ಮಾತನಾಡಬಲ್ಲ ಅಥವಾ ಯಾವುದಾದರು ಭಾಷೆಯನ್ನು ಚೆನ್ನಾಗಿ ತಿಳಿದಿರುವವನು

उदाहरणे : ಪಂಡಿತ ಮಹೇಶ್ ಜೀ ಅವರಲ್ಲಿನ ಪಾಂಡಿತದ ಕಾರಣದದಿಂದಾಗಿ ಅವರನ್ನು ಕವಿಯೆಂದು ಅಥವಾ ಭಾಷಣಕಾರರೆಂದು ಹೇಳಲಾಗುತ್ತದೆ.

समानार्थी : ಭಾಷಣಕಾರ


इतर भाषांमध्ये अनुवाद :

वह जो बहुत अच्छा बोलता हो या किसी भाषा का अच्छा ज्ञाता।

पंडित महेशजी के पांडित्य के कारण ही उनको वागीश कहा जाता है।
वागीश, वागीश्वर

ಕವಿ   ಕ್ರಿಯಾಪದ

अर्थ : ನಾಲ್ಕು ದಿಕ್ಕುಗಳಲ್ಲಿ ಮೋಡ ಕವಿದು ಕೊಳ್ಳುವ ಪ್ರಕ್ರಿಯೆ

उदाहरणे : ಆಕಾಶದಲ್ಲಿ ಮಳೆಯ ಮೋಡ ಕವಿದು ಕೊಂಡಿದೆ.

समानार्थी : ಕವಿದು ಕೊಳ್ಳು


इतर भाषांमध्ये अनुवाद :

चारों ओर से घेर लेना या मंडलाकार छा जाना।

आकाश में घने काले बादल मँडरा रहे हैं।
मँडराना, मँडलाना, मंडराना, मंडलाना, मडराना

अर्थ : ತೊಂದರೆ ಸಮಸ್ಯೆಗಳಿಗೆ ಗುರಿ ಮಾಡುವ ಅಥವಾ ಆಕ್ಷೇಪಿಸುವ ಪ್ರಕ್ರಿಯೆ

उदाहरणे : ದೇಶದ ಆರ್ಥಿಕ ಪರಿಸ್ಥಿತಿಯ ಸುತ್ತಾ ತೊಂದರೆಗಳು ಕವಿಯುತ್ತಿದೆ.


इतर भाषांमध्ये अनुवाद :

चपेट में लेने को होना या आने को होना या आक्षेप करने को होना।

वैश्विक अर्थव्यवस्था पर खतरा मँडरा रहा है।
मँडराना, मँडलाना, मंडराना, मंडलाना, मडराना

चौपाल