अर्थ : ಯಾವುದಾದರು ಮನೆಯ ಹಿಂದಿನ ಗುಪ್ತವಾದಂತಹ ದ್ವಾರ
उदाहरणे :
ಪೋಲಿಸರು ಬರುತ್ತಿರುವ ವಿಷಯವನ್ನು ತಿಳಿದ ಮನೋಹರನು ಗುಪ್ತದ್ವಾರದ ಮೂಲಕ ಓಡಿಹೋದನು.
समानार्थी : ಗುಪ್ತದ್ವಾರ, ದಿಡ್ಡೀಬಾಗಿಲು
इतर भाषांमध्ये अनुवाद :
किसी घर के पीछे की ओर का गुप्त या छिपा द्वार।
पुलिस के आने की खबर सुनते ही मनोहर चोरदरवाजे से निकल गया।अर्थ : ಯಾವುದೇ ಮಹಲು ಕೋಟೆ ಮುಂತಾದ ಕಡೆ ಸಾರ್ವಜನಿಕರಿಗೆ ಅವಕಾಶವಿಲ್ಲದ ಬಹುಜನರಿಗೆ ತಿಳಿಯದ, ಹೆಚ್ಚಾಗಿ ಆಯಾ ಕೋಟೆ ಮಹಲಿನ ರಕ್ಷಣಾ ವಲಯಕ್ಕೆ ಮಾತ್ರ ಗೊತ್ತಿರುವ ಗುಪ್ತವಾದ ಪ್ರವೇಶ ದ್ವಾರ
उदाहरणे :
ಗುಪ್ತದ್ವಾರದ ಮೂಲಕ ಚಿತ್ರದುರ್ಗದ ಕೋಟೆಯನ್ನು ಪ್ರವೇಶಿಸುತ್ತಿದ್ದ ಹೈದರಾಲಿ ಸೈನಿಕರನ್ನು ಓಬವ್ವ ಒನಕೆಯಿಂದ ಹೊಡೆದುರುಳಿಸಿದಳು.
समानार्थी : ಗುಪ್ತದಾರಿ, ಗುಪ್ತದ್ವಾರ, ರಹಸ್ಯ ಮಾರ್ಗ
इतर भाषांमध्ये अनुवाद :
महलों आदि में बना वह गुप्त या छिपा द्वार जो सार्वजनिक नहीं होता है और जिसके बारे में सिर्फ वहाँ रहनेवाले कुछ ख़ास लोगों को पता होता है।
शत्रु को गुप्त द्वार की भनक लग गई और वह उसी रास्ते से महल में प्रवेश हो गया।