पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕಳೆದುಹೋದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕಳೆದುಹೋದ   ಗುಣವಾಚಕ

अर्थ : ಎಲ್ಲವೂ ನಾಶವಾದ ಸ್ಥಿತಿ

उदाहरणे : ಭೀಕರ ನೆರೆಹಾವಳಿಯಿಂದಾಗಿ ಉತ್ತರ ಕರ್ನಾಟಕದ ಜನರು ಎಲ್ಲವನ್ನು ಕಳೆದುಕೊಂಡ ಸ್ಥಿತಿಯಲ್ಲಿ ನಿರ್ಗತಿಕರಂತಾಗಿದ್ದಾರೆ.

समानार्थी : ಕಳೆದುಕೊಂಡ, ನಾಶವಾದ, ವಿನಾವಾದ ಸರ್ವನಾಶಾದ, ಹಾಳಾದ


इतर भाषांमध्ये अनुवाद :

Destroyed physically or morally.

destroyed, ruined

अर्थ : ಕಳೆದು ಹೋಗಿರುವ

उदाहरणे : ಪೊಲೀಸರು ನಾಪತ್ತೆಯಾದ ವ್ಯಕ್ತಿಯನ್ನು ಹುಡುಕುತ್ತಿದ್ದಾರೆ

समानार्थी : ಕಾಣೆಯಾದ, ನಾಪತ್ತೆ


इतर भाषांमध्ये अनुवाद :

जो खो गया हो।

पुलिस को लापता व्यक्ति की तलाश है।
खोया, खोया हुआ, गुम, गुमशुदा, निष्य, लापता

चौपाल