पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕಳೆದುಕೊಂಡ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕಳೆದುಕೊಂಡ   ಗುಣವಾಚಕ

अर्थ : ಎಲ್ಲವೂ ನಾಶವಾದ ಸ್ಥಿತಿ

उदाहरणे : ಭೀಕರ ನೆರೆಹಾವಳಿಯಿಂದಾಗಿ ಉತ್ತರ ಕರ್ನಾಟಕದ ಜನರು ಎಲ್ಲವನ್ನು ಕಳೆದುಕೊಂಡ ಸ್ಥಿತಿಯಲ್ಲಿ ನಿರ್ಗತಿಕರಂತಾಗಿದ್ದಾರೆ.

समानार्थी : ಕಳೆದುಹೋದ, ನಾಶವಾದ, ವಿನಾವಾದ ಸರ್ವನಾಶಾದ, ಹಾಳಾದ


इतर भाषांमध्ये अनुवाद :

Destroyed physically or morally.

destroyed, ruined

ಕಳೆದುಕೊಂಡ   ನಾಮಪದ

अर्थ : ಕಳೆದುಕೊಳ್ಳವ ಕ್ರಿಯೆ

उदाहरणे : ಅಷ್ಟೊಂದು ಹಣ ಕಳೆದುಕೊಂಡ ಮೇಲೂ ಅವನಿಗೆ ಬುದ್ಧಿ ಬರಲಿಲ್ಲ.

समानार्थी : ನಾಶ, ಹಾನಿ


इतर भाषांमध्ये अनुवाद :

खोने या गँवाने की क्रिया।

धन के इतने अपचय के बाद भी वह नहीं सुधरा।
अपचय

चौपाल