अर्थ : ಸುಮಾರಾಗಿರುವ ಅಥವಾ ಕಳಪೆಯಾಗಿರುವ
उदाहरणे :
ಬಡತನದಲ್ಲಿ ಸಾಧಾರಣ ಗುಣದ ಧಾನ್ಯವನ್ನು ಬಳಸುತ್ತಲೇ ಜೀವನ ಸಾಗಿಸಬೇಕು.
समानार्थी : ಕಳಪೆಯ, ಕಳಪೆಯಾದ, ಕಳಪೆಯಾದಂತಹ, ಸಾಧಾರಣ ಗುಣದ, ಸಾಧಾರಣ ಗುಣದಂತ, ಸಾಧಾರಣ ಗುಣದಂತಹ, ಸುಮಾರಾದ, ಸುಮಾರಾದಂತ, ಸುಮಾರಾದಂತಹ
इतर भाषांमध्ये अनुवाद :
Moderate to inferior in quality.
They improved the quality from mediocre to above average.