अर्थ : ಭೂಮಿಯ ಮೇಲೆ ಕಠೋರ ಗುಂಡು ಅಥವಾ ಕಲ್ಲಿನ ಪುಡಿ, ಮರಳು ಇತ್ಯಾದಿಗಳು ಒಂದುಗೂಡವುದರಿಂದ ಆಗುವುದು
उदाहरणे :
ಶಿಲ್ಪಿಯು ಕಲ್ಲನ್ನು ಕೆತ್ತಿ ಮೂರ್ತಿಯನ್ನಾಗಿ ಮಾಡುತ್ತಿದ್ದ.
समानार्थी : ಪಾಷಾಣ
इतर भाषांमध्ये अनुवाद :
अर्थ : ಕಟ್ಟಡ ಮುಂತಾದವುಗಳಲ್ಲಿ ಬಳಸಲಾಗುವ ವಿಶೇಷ ಆಕಾರದ ಶಿಲಾಖಂಡ
उदाहरणे :
ಈ ಕಟ್ಟಡ ಬಳಪದ ಕಲ್ಲುಗಳಿಂದ ಕಟ್ಟಿದ್ದು.
समानार्थी : ಬಳಪದ ಕಲ್ಲು, ಶಿಲಾಖಂಡ
इतर भाषांमध्ये अनुवाद :
Building material consisting of a piece of rock hewn in a definite shape for a special purpose.
He wanted a special stone to mark the site.अर्थ : ಕಲ್ಲು, ಕಟ್ಟಿಗೆ ಮುಂತಾದವುಗಳ ಅಗಲವಾದ ತುಂಡಿನ ಮೇಲೆ ಅಗಸ ಬಟ್ಟೆಗಳನ್ನು ಒಗೆಯುತ್ತಾನೆ
उदाहरणे :
ಬಟ್ಟೆ ಒಗೆಯುವ ಕಲ್ಲಿನ ಮೇಲೆ ಬಟ್ಟೆಗಳನ್ನು ಒಗೆಯಲು ಅಲ್ಲಲ್ಲಿ ಕಲ್ಲುಗಳನ್ನು ಇಟ್ಟುಕೊಂಡಿದ್ದರು.
समानार्थी : ಬಟ್ಟೆ ಒಗೆಯುವ ಕಲ್ಲು
इतर भाषांमध्ये अनुवाद :