अर्थ : ಆ ವಸ್ತು ವಾಸ್ತವದಲ್ಲಿ ಇಲ್ಲದಂತಹದ್ದು ಅದು ಕಲ್ಪನೆಯಿಂದ ಗಟ್ಟಿಯಾಗಿದೆ
उदाहरणे :
ಕೆಲವು ಜನರ ಅನುಸಾರವಾಗಿ ಭೂತ ಒಂದು ಕಲ್ಪನೆಯಾಗಿದೆಕೆಲವು ಕವಿಗಳ ಕವಿತೆಯ ಕೇಂದ್ರಬಿಂದು ಅವರ ಕಲ್ಪನೆಯಾಗಿರುತ್ತದೆ.
समानार्थी : ಅಂದಾಜಿನ, ಅಂದಾಜು, ಊಹೆಯ, ಕಲ್ಪಿತ ವಸ್ತು, ಕಾಲ್ಪನಿಕ ವಸ್ತು, ಯುಕ್ತಿ, ಹಂಚಿಕೆ
इतर भाषांमध्ये अनुवाद :
वह वस्तु जो वास्तव में न हो पर कल्पना द्वारा मूर्त की गई हो।
कुछ लोगों के अनुसार भूत एक कल्पना है।The formation of a mental image of something that is not perceived as real and is not present to the senses.
Popular imagination created a world of demons.अर्थ : ಮನಸ್ಸು ಅಥವಾ ಬುದ್ಧಿಯ ಯಾವುದಾದರು ಹೊಸ ಕಲ್ಪನೆ
उदाहरणे :
ನೀವು ನಿಮ್ಮ ಬುದ್ಧಿಯ ಕಲ್ಪನೆಯನ್ನು ನಿಮ್ಮ ಹತ್ತಿರವೇ ಇಟ್ಟುಕೊಳ್ಳಿ.
इतर भाषांमध्ये अनुवाद :
A product of your creative thinking and work.
He had little respect for the inspirations of other artists.अर्थ : ಯಾವುದಾದರೂ ವಿಷಯದ ಬಗ್ಗೆ ಮನಸ್ಸಿನಲ್ಲಿ ಮೂಡುವ ವಿಚಾರ
उदाहरणे :
ಅವನ ಬಗ್ಗೆ ನನಗೆ ತಪ್ಪು ಕಲ್ಪನೆ ಇದ್ದಿತು.
इतर भाषांमध्ये अनुवाद :
किसी विषय में मन में होने वाला कोई विचार या मत।
उसके प्रति मेरी धारणा गलत थी।A vague idea in which some confidence is placed.
His impression of her was favorable.अर्थ : ಅಂದಾಜು ಮಾಡುವ ಕೆಲಸ
उदाहरणे :
ಇತ್ತೀಚಿನ ಜನರು ವಸ್ತವಕ್ಕಿಂತ ಹೆಚ್ಚಾಗಿ ಅಂದಾಜಿನ ಮೇಲೆ ಹೆಚ್ಚು ಗಮನ ನೀಡುತ್ತಾರೆ.
इतर भाषांमध्ये अनुवाद :
A hypothesis that has been formed by speculating or conjecturing (usually with little hard evidence).
Speculations about the outcome of the election.अर्थ : ಯಾವುದೇ ವಸ್ತು ಸಂಗತಿಯ ಬಗ್ಗೆ ಮನಸ್ಸಿನಲ್ಲಿಯೇ ಆಕೃತಿಯನ್ನು ಸೃಜಿಸುವುದು
उदाहरणे :
ಶಿಲ್ಪಿಯು ಕಲ್ಪನೆ ಮಾಡಿಕೊಂಡು ಮೂರ್ತಿಯನ್ನು ಕೆತ್ತುತ್ತಾನೆ.
समानार्थी : ಸೃಜನೆ
इतर भाषांमध्ये अनुवाद :
The ability to form mental images of things or events.
He could still hear her in his imagination.अर्थ : ಅಯ್ಕೆ ಮಾಡಿದ ಸೌದೆಯ ತುಂಡು ಮುಂತಾದವುಗಳನ್ನು ರಾಶಿ ಮಾಡಿ ಅದರ ಮೇಲೆ ಹೆಣ ಸುಡುವುದು
उदाहरणे :
ಇತ್ತಿಚಿನ ದಿನಗಳಲ್ಲಿ ನಡೆಯುತ್ತಿರುವುದನ್ನು ನೋಡಿದರೆ ಗಾಂಧೀಜಿ ಅವರ ಚಿಂತನೆ, ಆತ್ಮೀಯ ಸದ್ಭಾವನೆ, ಪ್ರೇಮ, ಅಹಿಂಸೆ ಇವೆಲ್ಲಾ ಅವರ ಜತೆನೆ ಸುಟ್ಟು ಬೂದಿಯಾದಂತೆ ಕಾಣುವುದು.
समानार्थी : ಅಭಿಪ್ರಾಯ, ಆಶಯ, ಇಂಗಿತ, ಊಹೆ, ಎಣಿಕೆ, ಚಿಂತೆ, ವಿಚಾರ ಧಾರೆ, ವಿಚಾರ ಶಕ್ತಿ
इतर भाषांमध्ये अनुवाद :