अर्थ : ಕಲೆಯಿಂದ ಕೂಡಿರದ ಅಥವಾ ಕಲಾ ಸ್ಪರ್ಷವಿಲ್ಲದ
उदाहरणे :
ಕಲಾತ್ಮಕವಲ್ಲದ ನೃತ್ಯವು ನೋಡುಗರಿಗೆ ಅತೃಪ್ತಿಯನ್ನು ಉಂಟುಮಾಡಿತು.
समानार्थी : ಅಕಲಾತ್ಮಕ
इतर भाषांमध्ये अनुवाद :
Ingenuousness by virtue of being free from artful deceit.
artlessnessअर्थ : ಸೌಂದರ್ಯ ಪ್ರಜ್ಞೆ ಇಲ್ಲದ ಕಲೆ ಅಥವಾ ಸಾಹಿತ್ಯ
उदाहरणे :
ಅವರ ಕಲಾತ್ಮಕವಲ್ಲದ ಮಾತುಗಳಿಂದ ಅವರ ಅಜ್ಞಾನ ಪ್ರಕಟವಾಯಿತು.
समानार्थी : ಅರಸಿಕ, ಅರಸಿಕನಾದ, ಅರಸಿಕನಾದಂತ, ಅರಸಿಕನಾದಂತಹ, ಕಲಾತ್ಮಕವಲ್ಲದಂತ, ಕಲಾತ್ಮಕವಲ್ಲದಂತಹ, ಕಲಾಭಿರುಚಿಯಿಲ್ಲದ, ಕಲಾಭಿರುಚಿಯಿಲ್ಲದಂತ, ಕಲಾಭಿರುಚಿಯಿಲ್ಲದಂತಹ, ಕಲಾವಂತಿಕೆಯಿಲ್ಲದ, ಕಲಾವಂತಿಕೆಯಿಲ್ಲದಂತ, ಕಲಾವಂತಿಕೆಯಿಲ್ಲದಂತಹ
इतर भाषांमध्ये अनुवाद :