अर्थ : ಯಾರನ್ನಾದರೂ ಅಥವಾ ಯಾವುದನ್ನಾದರೂ ಉಲ್ಲೇಖಿಸಿದ ಕರೆ ಅಥವಾ ಕೂಗು
उदाहरणे :
ಅಂಬೇಡ್ಕರ್ ನ ಬಾಲ್ಯದಲ್ಲಿ ತನ್ನ ಕೀಳು ಜಾತಿಯ ಹೆಸರಿನಿಂದಲೇ ಎಲ್ಲರೂ ಸಂಭೋದಿಸುತ್ತಿದ್ದರು.
समानार्थी : ಎಚ್ಚರಿಸುವಿಕೆ, ಕೂಗುವಿಕೆ, ತಿಳಿಸುವಿಕೆ, ಸಂಭೋದನೆ
इतर भाषांमध्ये अनुवाद :
अर्थ : ಯಾವುದಾದರು ಕಾರ್ಯದಲ್ಲಿ ಎಲ್ಲರು ಒಟ್ಟುಕೂಡುವುದಕ್ಕಾಗಿ ಯಾರನ್ನಾದರೂ ಆದರ ಪೂರ್ವಕವಾಗಿ ಹೇಳುವುದು ಅಥವಾ ಕರೆಯುವ ಕ್ರಿಯೆ
उदाहरणे :
ಶೀಲಾಜಿ ಅವರ ಆಹ್ವಾನದ ಮೇಲೆ ನಾನು ಕಾರ್ಯದಲ್ಲಿ ಪಾಲ್ಗೊಂಡೆ.
समानार्थी : ಆಮಂತ್ರಣ, ಆಹ್ವಾನ, ಕರೆ
इतर भाषांमध्ये अनुवाद :
A request (spoken or written) to participate or be present or take part in something.
An invitation to lunch.अर्थ : ಮಂಗಳಕಾರ್ಯ ಮೊದಲಾದವುಗಳಲ್ಲಿ ಒಟ್ಟಿಗೆ ಸೇರಿವುದಕ್ಕಾಗಿ ಮಿತ್ರ, ಸಂಬಂಧಿಕರು ಮೊದಲಾದವರುಗಳನ್ನು ಕರೆಯುವ ಕ್ರಿಯೆ
उदाहरणे :
ಇಂದು ನನ್ನ ಮಿತ್ರನಿಂದ ಆಮಂತ್ರಣ ಬಂದಿದೆ.
इतर भाषांमध्ये अनुवाद :
A request (spoken or written) to participate or be present or take part in something.
An invitation to lunch.