पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕರೆಯಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕರೆಯಿಸು   ಕ್ರಿಯಾಪದ

अर्थ : ಕರೆಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

उदाहरणे : ಅಧ್ಯಾಪಕರು ರಾಜೀವನನ್ನು ಕಳುಹಿಸಿ ನನ್ನನ್ನು ಕರೆಯಿಸಿದರು.

समानार्थी : ಕರೆ ಕಳುಹಿಸು, ಕರೆಸು


इतर भाषांमध्ये अनुवाद :

बुलाने का काम दूसरे से कराना।

अध्यापिका ने राजीव द्वारा मुझे बुलवाया।
बुलवाना, बोलवाना

अर्थ : ಹಾಲು ಕರೆಯುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

उदाहरणे : ಜಮೀನ್ ದಾರರು ಆಳಿನ ಕೈಯಿಂದ ಹಾಲನ್ನು ಕರೆಯಿಸುತ್ತಿದ್ದಾರೆ.

समानार्थी : ಹಿಂಡಿಸು


इतर भाषांमध्ये अनुवाद :

दूहने का काम दूसरे से कराना।

जमींदार ग्वाले से गाय दुहवा रहा है।
दुहवाना, दुहाना, दोहाना

अर्थ : ಕರೆಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು

उदाहरणे : ಹಾಲಿಗಾಗಿ ಹಾಲು ಮಾರುವವನನ್ನು ಕರೆಯಿಸಿದೆ.

समानार्थी : ಕರೆ ಕಳುಹಿಸು, ಕೂಗಿಸು


इतर भाषांमध्ये अनुवाद :

कहने का काम दूसरे से कराना।

मैंने दूध के लिए ग्वाले को कहलवाया है।
कहलवाना, कहलाना, कहवाना

चौपाल