अर्थ : ಇಪ್ಪತ್ತನಾಲ್ಕು ಬೆರಳುಗಳ ಒಂದು ಅಳತೆಯ ಅಥವಾ ಮೊಣಕೈಯಿಂದ ಅಂಗೈ ಬೆರಳುಗಳ ತುದಿಯವರೆಗೂ ಉದ್ದವಿರುವ ಅಳತೆ, ಪರಿಮಾಣ
उदाहरणे :
ಈ ವಸ್ತ್ರದ ಉದ್ದ ನನ್ನ ಎರಡು ಹಸ್ತದಷ್ಟಿದೆ.
इतर भाषांमध्ये अनुवाद :
अर्थ : ನಿಯಮಿತವಾಗಿ ವಸ್ತು ಅಥವಾ ಸಂಗತಿಯ ಬಳಕೆಗಾಗಿ ತೆರಬೇಕಾದ ಅಥವಾ ಆಯಾ ಆಡಳಿತ ವಲಯವು ನಿಗಧಿಪಡಿಸಿದ ನಿರ್ದಿಷ್ಟ ಹಣ ಅಥವಾ ಇನ್ನಾವುದೇ ರೂಪ
उदाहरणे :
ಮೊಗಲರ ಕಾಲದಲ್ಲಿ ಭಾರತೀಯ ಸಾಮಂತ ಅರಸರಿಂದ ನಾನಾ ವಿಧದ ಕರ ವಸೂಲಿ ಮಾಡುತ್ತಿದ್ದರು.
समानार्थी : ಕಂದಾಯ, ಟ್ಯಾಕ್ಸ್, ತೆರಿಗೆ
इतर भाषांमध्ये अनुवाद :
Charge against a citizen's person or property or activity for the support of government.
revenue enhancement, tax, taxationअर्थ : ಪ್ರತಿವರ್ಷ ಯಾವುದೋ ಒಂದಕ್ಕೆ ಸುಂಕ ಅಥವಾ ತೆರಿಗೆಯನ್ನು ವಸೂಲಿ ಮಾಡುವರು
उदाहरणे :
ಪ್ರತಿವರ್ಷ ನಾನು ಇಪ್ಪತ್ತು ಸಾವಿರದಷ್ಟು ತೆರಿಗೆಯನ್ನು ಭರಿಸಬೇಕಾಗಿ ಬರುವುದು.
समानार्थी : ಕಂದಾಯ, ತೆರಿಗೆ ಸುಂಕ
इतर भाषांमध्ये अनुवाद :
प्रति वर्ष दिया जाने वाला कोई शुल्क या कर।
मुझे बीस हज़ार सालिया भरना पड़ता है।Charge against a citizen's person or property or activity for the support of government.
revenue enhancement, tax, taxationअर्थ : ಮಾರುಕಟ್ಟೆ, ಚೌಕ, ಅಂಗಡಿಗಳಲ್ಲಿ ವ್ಯಾಪಾರ ಮಾಡುವವರಿಂದ ವಸೂಲಿ ಮಾಡುವಂತಹ ಹಣ
उदाहरणे :
ಒಬ್ಬ ವ್ಯಕ್ತಿ ಮಾರುಕಟ್ಟೆಯಲ್ಲೆಲ್ಲಾ ಸುತ್ತಾಡಿಕೊಂಡು ತೆರಿಗೆಯನ್ನು ವಸೂಲಿ ಮಾಡುತ್ತಿದ್ದಾನೆ.
इतर भाषांमध्ये अनुवाद :
Charge against a citizen's person or property or activity for the support of government.
revenue enhancement, tax, taxationअर्थ : ಮೊಣಕೈಯಿಂದ ಉಗುರಿನ ಕೊನೆಯ ಭಾಗದವರೆಗೂ
उदाहरणे :
ದುರ್ಘಟನೆಯಲ್ಲಿ ಅವನ ಬಲ ಕೈ ಮುರಿದು ಹೋಯಿತು.
समानार्थी : ಕೈ, ಮಣಿಕಟ್ಟಿನಿಂದ, ಹಸ್ತ
इतर भाषांमध्ये अनुवाद :
अर्थ : ಪ್ರತಿ ವೃಕ್ಷದ ಬಳಕೆಯ ಮೇಲೆ ವಿಧಿಸಲಾಗುವಂತಹ ತೆರಿಗೆ
उदाहरणे :
ಒಬ್ಬ ವ್ಯಕ್ತಿಯು ರೈತನ ಹತ್ತಿರ ತೆರಿಗೆಯನ್ನು ವಸೂಲಿ ಮಾಡುತ್ತಿದ್ದಾನೆ.
इतर भाषांमध्ये अनुवाद :
Charge against a citizen's person or property or activity for the support of government.
revenue enhancement, tax, taxationअर्थ : ಮನುಷ್ಯನ ಭುಜದಿಂದ ಬೆರೆಳಿನ ತುದಿಯವರೆಗೂ ಇರುವ ಅಂಗದ ಹೆಸರು ಇದು ವಸ್ತುಗಳನ್ನು ಹಿಡಿಯುವ ಮತ್ತು ಕೆಲಸಮಾಡುವುದಕ್ಕೆ ಉಪಯೋಗಿಸುತ್ತಾರೆ
उदाहरणे :
ಭೀಮನ ಭುಜದಲ್ಲಿ ತುಂಬಾ ಬಲವಿತ್ತು
इतर भाषांमध्ये अनुवाद :
A human limb. Technically the part of the superior limb between the shoulder and the elbow but commonly used to refer to the whole superior limb.
armअर्थ : ಬೇರೆ ನಗರಗಳಿಂದ ಬರುವ ಸರಕಿನ ಮೇಲೆ ವಿಧಿಸುವ ಕರ ಅಥವಾ ತೆರಿಗೆ
उदाहरणे :
ಸಿಪಾಯಿ ಲಾರಿ ಚಾಲಕನಿಂದ ಸುಂಕವನ್ನು ವಸೂಲಿ ಮಾಡುತ್ತಿದ್ದಾನೆ.
इतर भाषांमध्ये अनुवाद :
A tax on various goods brought into a town.
octroiअर्थ : ಹೊರಗಿನಿಂದ ಬರುವಂತಹ ಸರಕು ಮೊದಲಾದವುಗಳ ಮೇಲೆ ಕರವನ್ನು ವಸೂಲಿ ಮಾಡಲು ಯಾರೋ ಒಬ್ಬರು ಒಂದು ಸ್ಥಾನದಲ್ಲಿ ಇರುವರು
उदाहरणे :
ನಾವು ಪ್ರವೇಶ ದ್ವಾರದಲ್ಲಿ ನೂರು ರೂಪಾಯಿ ಕರವನ್ನು ನೀಡಬೇಕಾಯಿತು.
समानार्थी : ಜಕಾತಿ, ನಗರದ್ವಾರ ಕರ, ಪ್ರವೇಶ ದ್ವಾರ ಕರ, ಮಹಸೂಲು
इतर भाषांमध्ये अनुवाद :
वह स्थान जहाँ बाहर से आनेवाले माल आदि पर कर लेने के लिए कुछ लोग रहते हों।
हमें नाके पर दो सौ रुपए चुंगी देना पड़ा।अर्थ : ಮಣ್ಣಿಕಟ್ಟಿನ ಮುಂದಿನ ಭಾಗ
उदाहरणे :
ಅವನ ಕೈ ಯಂತ್ರದ ಒಳಗೆ ಹೋಯಿತು.
इतर भाषांमध्ये अनुवाद :