अर्थ : ಅಲ್ಲಿ ನಿಂತಿರುವ ಪೆಟ್ಟಿಗೆಯ ಆಕಾರ ಅದರಲ್ಲಿ ವಸ್ತುಗಳನ್ನು ಇಡುವುದಕ್ಕಾಗಿ ಮರ ಅಥವಾ ಲೋಹದಿಂದ ಮಾಡಿರುವ ವಸ್ತು
उदाहरणे :
ಎಲ್ಲಾ ಬಟ್ಟೆಯನ್ನು ಕಪಾಟಿನ ಒಳಗೆ ಇಡು.
इतर भाषांमध्ये अनुवाद :
अर्थ : ತಿಂದು ಕುಡಿಯುವ ವಸ್ತು ಮುಂತಾದವುಗಳನ್ನು ಇಡಲು ಮೇಲ್ಛಾವಣಿ ಅಥವಾ ಗೋಡೆಯ ಮೇಲೆ ಸಜ್ಜಹಲಗೆ ಕಟ್ಟುತ್ತಾರೆ
उदाहरणे :
ರಾತ್ರಿ ಮಲಗುವ ಮುನ್ನ ಅಮ್ಮ ಮೊಸರನ್ನು ಕಪ್ಪಾಟಿನಲ್ಲಿಇಟ್ಟುಳು.
समानार्थी : ಗೂಡು, ಗೋಡೆಯ ಗೂಡು
इतर भाषांमध्ये अनुवाद :