पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕಪಟ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕಪಟ   ನಾಮಪದ

अर्थ : ಯಾವುದೇ ಕೆಲಸ ಅಥವಾ ವಿಷಯದಲ್ಲಿ ವ್ಯಕ್ತಿಯೊಬ್ಬ ಮೇಲ್ದೋರಿಕೆಯ ಆಡಂಬರ ಮಾಡುವುದು

उदाहरणे : ಸಂತ ಕಭೀರನು ಮನುಷ್ಯರ ಕಪಟ ಮೋಸವನ್ನು ತನ್ನ ಗಾಹೆಗಳಲ್ಲಿ ಕಟುವಾಗಿ ಠೀಕಿಸಿದ್ದಾನೆ.

समानार्थी : ನಟನೆ, ಮೋಸ, ಸೋಗು


इतर भाषांमध्ये अनुवाद :

Pretending that something is the case in order to make a good impression.

They try to keep up appearances.
That ceremony is just for show.
appearance, show

अर्थ : ಹಳೆಯ ಕಾಲದಲ್ಲಿ ಬಳಕೆಮಾಡುತ್ತಿದ್ದ ಒಂದು ಪ್ರಕಾರದ ಫಿರಂಗಿ

उदाहरणे : ಶತ್ರುಗಳು ಮೋಸದಿಂದ ಕೋಟೆಯ ಒಳ ನುಗ್ಗಿ ರಾಜನನ್ನು ಕೊಂದರು.

समानार्थी : ಅಡ್ಡ ಹಾದಿ, ಜಾಲ, ತಂತ್ರ, ಮೋಸ, ವಂಚನೆ, ಸಂಚು


इतर भाषांमध्ये अनुवाद :

पुराने ढंग की एक प्रकार की तोप।

दुश्मनों ने जाल द्वारा किले को ध्वस्त कर दिया।
जाल

अर्थ : ಸಂಕ್ಷಿಪ್ತ ಮತ್ತು ಗುಪ್ತವಾಗಿ ಸಂದೇಶ ಕಳುಹಿಸಲು ಕೆಲಸಕ್ಕೆ ಬರುವ ತಂತ್ರ

उदाहरणे : ಮೋಸದಿಂದ ಸಂದೇಶ ಕಳುಹಿಸುವುದು.

समानार्थी : ಕಳ್ಳತನ, ಜಾಲ, ತಂತ್ರ, ಮೋಸ


इतर भाषांमध्ये अनुवाद :

ऐसा तंत्र जो संक्षिप्त और गुप्त संदेश भेजने के काम आता है।

यह संदेश कूट में है।
कूट

A coding system used for transmitting messages requiring brevity or secrecy.

code

अर्थ : ಮೋಸ-ಕಪಟ ಅಥವಾ ಯಾವುದೇ ಪ್ರಕಾರದ ಅನಾಚಾರ ಮಾಡುವ ಅವಸ್ಥೆ ಅಥವಾ ಭಾವನೆ

उदाहरणे : ಅಪ್ರಾಮಾಣಿಕವಾಗಿ ಬಂದ ದುಡ್ಡು ಎಂದೂ ನಿಲ್ಲುವುದಿಲ್ಲ

समानार्थी : ಅಪ್ರಾಮಾಣಿಕ, ಕೀಳಾದ, ಕೆಟ್ಟ, ದುಷ್ಟ, ನೀಚ, ಮೋಸ


इतर भाषांमध्ये अनुवाद :

छल-कपट या और किसी प्रकार का अनाचार करने की अवस्था या भाव।

बेईमानी का धन कभी रसता नहीं।
ईमानफ़रोशी, खयानत, ख़यानत, निकृति, बदनीयती, बेईमानी, हराम

Lack of honesty. Acts of lying or cheating or stealing.

dishonesty, knavery

अर्थ : ಯಾವುದೇ ವ್ಯಕ್ತಿಯೊಬ್ಬ ಬೇರೆಯವರನ್ನು ಬಹಳ ಜಾಣತನದಿಂದ ಮೋಸಗೊಳಿಸುವುದು

उदाहरणे : ಅವನ ಕುಯುಕ್ತಿಯಿಂದಾಗಿ ನಾನು ಮೋಸ ಹೋದೆ.

समानार्थी : ಕುಟಿಲ, ಕುತಂತ್ರ, ಕುಯುಕ್ತಿ, ಸ್ವಾರ್ಥಪೂರಿತ ಜಾಣತನ


इतर भाषांमध्ये अनुवाद :

वह व्यक्ति जो बहुत ही धूर्त हो।

तुम जैसे काँइया से दूर रहना ही ठीक है।
काँइया, काइयाँ, काग, कौआ, शातिर

A deceitful and unreliable scoundrel.

knave, rapscallion, rascal, rogue, scalawag, scallywag, varlet

अर्थ : ಇನ್ನೊಬ್ಬರ ನಂಬುಗೆಯನ್ನು ಉದ್ದೇಶಪೂರ್ವಕವಾಗಿ ಹಾಳು ಮಾಡುವ ಕ್ರಿಯೆ

उदाहरणे : ಕುಟಿಲತೆಯ ಕಾರಣ ಅವನನ್ನು ಈಗ ಯಾರೂ ನಂಬುವುದಿಲ್ಲ.

समानार्थी : ಕುಟಿಲತೆ


इतर भाषांमध्ये अनुवाद :

कुटिल होने की अवस्था या भाव।

कुटिलता के कारण उसे कोई पसंद नहीं करता है।
उचक्कापन, उचक्कापना, उड़ेंच, कपटता, काइयाँपन, कुटिलता, चालाकी, छलपूर्णता, जिह्यता, धूर्तता, फ़ितरत, फितरत, भंग, भङ्ग, मक्कारी, शठता

The quality of being deceitful and underhanded.

crookedness, deviousness

चौपाल