पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕನಿಷ್ಠವಾದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕನಿಷ್ಠವಾದ   ಗುಣವಾಚಕ

अर्थ : ಯಾವುದೇ ವಸ್ತು ಸಂಗತಿಯ ಗಾತ್ರ, ಅಂತರ ಮುಂತಾದವುಗಳು ತುಂಬಾ ಕಡಿಮೆ ಪ್ರಮಾಣವನ್ನು ಅಥವಾ ಸ್ವಲ್ಪ ಪ್ರಮಾಣವನ್ನು ಗುರುತಿಸುವಂತಹದ್ದು

उदाहरणे : ಸೂರ್ಯಾ ಭೂಮಿಗೆ ಕನಿಷ್ಠ ದೂರ ಇದ್ದಂತೆ ಕಾಣುತ್ತದೆಯಷ್ಟೆ.

समानार्थी : ಅತಿಸಣ್ಣ, ಅತಿಸಣ್ಣದಾದ, ಅತಿಸಣ್ಣದಾದಂತ, ಅತಿಸಣ್ಣದಾದಂತಹ, ಅತ್ಯಂತ ಸ್ವಲ್ಪ, ಅಲ್ಪತಮ, ಅಲ್ಪತಮವಾದ, ಅಲ್ಪತಮವಾದಂತ, ಅಲ್ಪತಮವಾದಂತಹ, ಕನಿಷ್ಠ, ಕನಿಷ್ಠವಾದಂತ, ಕನಿಷ್ಠವಾದಂತಹ


इतर भाषांमध्ये अनुवाद :

जितना न्यून होना संभव हो या जितना कम हो सकता हो।

सूर्य पृथ्वी से न्यूनतम दूरी पर स्थित है।
न्यूनतम

अर्थ : ತುಂಬಾ ಚಿಕ್ಕದಾದಂತಹ

उदाहरणे : ಕನಿಷ್ಠ ಅಥವಾ ಚಿಕ್ಕ ಬೆರಳಿನಲ್ಲಿ ನೋವಾಗುತ್ತಿದೆ.

समानार्थी : ಕನಿಷ್ಠ, ಕನಿಷ್ಠವಾದಂತ, ಕನಿಷ್ಠವಾದಂತಹ, ಚಿಕ್ಕದಾದ, ಚಿಕ್ಕದಾದಂತ, ಚಿಕ್ಕದಾದಂತಹ


इतर भाषांमध्ये अनुवाद :

सबसे छोटा।

कनिष्ठ उँगली में पीड़ा हो रही है।
कनिष्ठ, कनिष्ठक

चौपाल