अर्थ : ಯಾರೋ ಒಬ್ಬರು ಬಹಳ ಕರುಣಾಮಯನಾಗಿರುವ
उदाहरणे :
ಸೇಟ್ ದಯಾರಾಮ ಅವರು ದಯಾಮಯ, ಅವರು ಬಡತನವನ್ನು ಹೋಗಲಾಡಿಸಲು ತಮ್ಮ ಬಳಿ ಇದ್ದ ಎಲ್ಲವನ್ನು ಅರ್ಪಣೆ ಮಾಡಿದರು.
समानार्थी : ಕರುಣಾಲು, ಕೃಪಾನಿಧಿ, ಕೃಪಾಸಿಂಧು, ದಯಾಮಯ, ದಯಾಳು, ದಯಾಸಾಗರ
इतर भाषांमध्ये अनुवाद :
Having or proceeding from an innately kind disposition.
A generous and kindhearted teacher.