पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕದ್ದೊಯ್ಯು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕದ್ದೊಯ್ಯು   ಕ್ರಿಯಾಪದ

अर्थ : ಪರಸ್ತ್ರೀಯನ್ನು ಓಡಿಸಿಕೊಂಡು ಹೋಗು

उदाहरणे : ರಮೇಶನು ಶ್ಯಾನ ಹೆಂಡತಿಯನ್ನು ಕದ್ದೊಯ್ಯು


इतर भाषांमध्ये अनुवाद :

किसी की स्त्री या पत्नी को भगा ले जाना।

ठीकेदार मज़दूरनी को उढ़ा ले गया।
उढ़ारना, भगाना

अर्थ : ಯಾರೊಬ್ಬರನ್ನು ಅವರ ಇಚ್ಛೆಗೆ ವಿರದ್ಧವಾಗಿ, ಯಾವುದೇ ಬಗೆಯ ಸಾಮಾಜಿಕ ಇಲ್ಲವೇ ಆಡಳಿತಾತ್ಮಕ ಅಧಿಕಾರವಿಲ್ಲದೇ, ವಶಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ

उदाहरणे : ಉಗ್ರವಾದಿಗಳೆಂದು ಹೇಳಿಕೊಳ್ಳುವ ಗುಂಪೊಂದು ನೆನ್ನೆ ಇಬ್ಬರು ಹುಡುಗಿಯರನ್ನು ಅಪಹರಿಸಿದ್ದಾರೆ.

समानार्थी : ಅಪಹರಣ ಮಾಡು, ಅಪಹರಣ-ಮಾಡು, ಅಪಹರಣಮಾಡು, ಅಪಹರಿಸು, ಹಾರಿಸಿಕೊಂಡು ಹೋಗು, ಹಾರಿಸಿಕೊಂಡು-ಹೋಗು, ಹಾರಿಸಿಕೊಂಡುಹೋಗು


इतर भाषांमध्ये अनुवाद :

Take into custody.

The police nabbed the suspected criminals.
apprehend, arrest, collar, cop, nab, nail, pick up

चौपाल