पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕತ್ತರಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕತ್ತರಿಸು   ನಾಮಪದ

अर्थ : ಕತ್ತರಿಸುವ ಕೆಲಸ

उदाहरणे : ಮಾಲಿ ಮರದ ರೆಂಬೆ ಕೊಂಬೆಗಳನ್ನು ಕತ್ತರಿಸುತ್ತಿದ್ದಾನೆ.


इतर भाषांमध्ये अनुवाद :

छाँटने का काम।

माली पौधों की छँटाई कर रहा है।
छँटाई, छाँटना

Cutting down to the desired size or shape.

clipping, trim, trimming

ಕತ್ತರಿಸು   ಕ್ರಿಯಾಪದ

अर्थ : ಗಟ್ಟಿಯಾಗಿ ಹಿಡಿದುಕೊಂಡು ಕಡಿಯುವ ಕ್ರಿಯೆ

उदाहरणे : ಹಲಾಲ್ ಮಾಡುವ ಸಮಯದಲ್ಲಿ ಕುರಿಯ ಕತ್ತನ್ನು ಕತ್ತರಿಸುತ್ತಾರೆ.

समानार्थी : ಕಡಿ


इतर भाषांमध्ये अनुवाद :

रगड़कर काटना।

हलाल करते समय बकरे की गर्दन को रेतते हैं।
रेतना

अर्थ : ಯಾವುದೋ ವಸ್ತುವನ್ನು ಮೊನಚಾದ ಆಯುಧದಿಂದ ಕಡಿದು ಹಾಕುವ ಪ್ರಕ್ರಿಯೆ

उदाहरणे : ಮೇಜನ್ನು ಮಾಡಲು ಮರಗೆಲಸದವನು ಕೆಲವು ಮರಗಳನ್ನು ಕತ್ತರಿಸಿದ.

समानार्थी : ಕಡಿ, ಛೇದಿಸು, ತುಂಡರಿಸು


इतर भाषांमध्ये अनुवाद :

किसी वस्तु का नुकीले औजार आदि से वेधन करना।

बढ़ई ने मेज बनाने के लिए कुछ लकड़ियों को छेदा।
छालना, छेद करना, छेदना, बेधना, भेदना, सालना

अर्थ : ಕತ್ತರಿ ಅಥವಾ ಕತ್ತರಿಯ ಆಕಾರ ಹೊಂದಿರುವ ಸಾಧನದಿಂದ ಗಿಡಗಳನ್ನು ಕತ್ತರಿಸುವ ಪ್ರಕ್ರಿಯೆ

उदाहरणे : ಮಾಲಿ ಹೂ ತೋಟದಲ್ಲಿ ಬೆಳೆದ ಗಿಡಗಳನ್ನು ಪ್ರತಿ ತಿಂಗಳು ಕತ್ತರಿಸಿ ಹಾಕುತ್ತಾನೆ.

समानार्थी : ಕಡಿ


इतर भाषांमध्ये अनुवाद :

कैंची या कैंची के आकार जैसे किसी औजार से काटना।

माली बगीचे के पौधों को हर महीने काटता है।
कतरना, काटना

Sever or remove by pinching or snipping.

Nip off the flowers.
clip, nip, nip off, snip, snip off

अर्थ : ಎಕ್ಕ ಮುಂತಾದ ಕಾರ್ಡುಗಳನ್ನು ತೆಗೆದುಕೊಂಡು ಬೇರೆ ಬೇರೆ ಮಾಡುವ

उदाहरणे : ಮಾಂತ್ರಿಕನು ಹೇಳಿದ ಹಾಗೆ ನಾನು ಕಾರ್ಡನ್ನು ಕತ್ತರಿಸಿದೆ.


इतर भाषांमध्ये अनुवाद :

ताश आदि की गड्डी में से कुछ भाग उठाकर अलग करना।

जादूगर के कहने पर मैंने ताश को काटा।
काटना

Divide a deck of cards at random into two parts to make selection difficult.

Wayne cut.
She cut the deck for a long time.
cut

अर्थ : ಕತ್ತರಿಸಿ ಬೇರೆ ಮಾಡುವ ಪ್ರಕ್ರಿಯೆ

उदाहरणे : ಮೇಲ್ಛಾವಣಿಯ ಮೇಲೆ ನೇತಾಡುತ್ತಿದ್ದ ಮಾವಿನ ಹಣ್ಣುಗಳನ್ನು ಕತ್ತಿಸಿದರು.

समानार्थी : ಕೀಳು, ಕೂಯಿ


इतर भाषांमध्ये अनुवाद :

काटकर अलग करना।

उसने छत पर लटकती आम की डालियों को छाँट दिया।
छाँट देना, छाँटना

Remove by or as if by cutting.

Cut off the ear.
Lop off the dead branch.
chop off, cut off, lop off

अर्थ : ಯಾವುದೋ ಒಂದು ವಸ್ತುವನ್ನು ವಿಶೇಷ ಆಕಾರವನ್ನಾಗಿ ಮಾಡಲು ಅದನ್ನು ಕತ್ತರಿಸುವ ಪ್ರಕ್ರಿಯೆ

उदाहरणे : ಅಮ್ಮ ಹಣ್ಣುಗಳನ್ನು ಕತ್ತರಿಸಿ ಮಕ್ಕಳಿಗೆ ನೀಡಿದಳು.

समानार्थी : ಹೆಚ್ಚು


इतर भाषांमध्ये अनुवाद :

किसी वस्तु को किसी विशेष आकार में लाने के लिए काटना या कतरना।

माली बीच-बीच में बगीचे के पौधों को छाँटता है।
नाई ने उसके बाल छाँटे।
छाँटना

Sever or remove by pinching or snipping.

Nip off the flowers.
clip, nip, nip off, snip, snip off

अर्थ : ಯಾವುದಾದರು ವಸ್ತುವಿನಲ್ಲಿ ಹಲವಾರು ಅಂಶ ಬೇರೆಯಾಗು

उदाहरणे : ಮನೆಯ ಬಾಡಿಗೆ ಕೂಡ ನನ್ನ ಸಂಬಳದಲ್ಲಿಯೇ ಕತ್ತರಿಸಿ ಕೊಡಲಾಗುತ್ತದೆ.

समानार्थी : ತುಂಡಾಕು, ತುಂಡು ಮಾಡು, ಬೇರಾಗಿಸು, ಬೇರೆ ಮಾಡು


इतर भाषांमध्ये अनुवाद :

किसी वस्तु में से कोई अंश अलग होना।

घर का किराया भी मेरी तनख्वाह में से ही कटता है।
कटना

अर्थ : ಯಾವುದೋ ಒಂದು ಜಾಗದಲ್ಲಿ ಅಂಟುಕೊಂಡು ಅಥವಾ ನೆಲೆಸಿರುವ ವ್ಯಕ್ತಿ ಅಥವಾ ಸಮೂಹವನ್ನು ಓಡಿಸುವ ಅಥವಾ ತಡೆಯುವ ಪ್ರಕ್ರಿಯೆ

उदाहरणे : ಸೈನಿಕರು ಯುದ್ಧ ಭೂಮಿಯಲ್ಲಿ ಶತೃವಿನ ಕಾಲನ್ನು ಕತ್ತರಿಸಿದ.

समानार्थी : ಕಡಿ


इतर भाषांमध्ये अनुवाद :

किसी स्थान पर टिके या ठहरे हुए व्यक्ति या समूह को वहाँ से भागना या हटाना।

सैनिकों ने युद्ध भूमि से दुश्मन के पैर उखाड़ दिए।
उखाड़ फेंकना, उखाड़ना, उखारना, उखेड़ना, उखेरना

अर्थ : ಮೊನಚಾದ ಚಾಕು ಅಥವಾ ಯಾವುದೋ ಸಲಕರಣೆಯಿಂದ ಯಾವುದೋ ವಸ್ತುಗಳನ್ನು ಕತ್ತರಿಸುವ ಪ್ರಕ್ರಿಯೆ

उदाहरणे : ತರಕಾರಿಯನ್ನು ಹೆಚ್ಚುತ್ತಿದ್ದಾರೆ.

समानार्थी : ಹೆಚ್ಚು


इतर भाषांमध्ये अनुवाद :

किसी धारदार हथियार के दाब से किसी वस्तु के टुकड़े होना।

सब्ज़ी कट रही है।
कटना

Function as a cutting instrument.

This knife cuts well.
cut

अर्थ : ಕತ್ತರಿಸು ಕೆಲಸವನ್ನು ಬೇರೆಯವರಿಂದ ಮಾಡಿಸಿಕೊಳ್ಳುವುದು

उदाहरणे : ಜನರು ಹಜಾಮನ ಬಳಿ ಕೂದಲನ್ನು ಕತ್ತರಿಸುತ್ತಾರೆ.


इतर भाषांमध्ये अनुवाद :

कतरने का काम किसी से कराना।

लोग नाई से बाल कटवाते हैं।
कटवाना, कटाना, कतरवाना, कतराना

Cause to work.

He is working his servants hard.
put to work, work

अर्थ : ಯಾವುದೋ ವಸ್ತುವಿನಿಂದ ಯಾವುದಾದರು ಅಂಶವನ್ನು ಬೇರೆ ಮಾಡುವುದು

उदाहरणे : ಲೆಕ್ಕಿಗನು ನನ್ನ ಸಂಬಳದಲ್ಲಿ ಇಪ್ಪತ್ತು ಪ್ರತಿಶತ ಗಳಿಕೆಯನ್ನು ಹಿಡಿದುಕೊಂಡಿದ್ದಾನೆ.

समानार्थी : ಕಡಿಮೆ ಮಾಡು, ಹಿಡಿ


इतर भाषांमध्ये अनुवाद :

किसी वस्तु में से कोई अंश अलग करना।

लेखापाल मेरी तनख्वाह में से बीस प्रतिशत आय कर काटता है।
काटना

Have a reducing effect.

This cuts into my earnings.
cut

अर्थ : ಸ್ವಲ್ಪ-ಸ್ವಲ್ಪ ಕಚ್ಚಿ ತಿನ್ನುವುದು

उदाहरणे : ಹೊಲದಲ್ಲಿ ಕುರಿಗಳು ಗಿಡದ ಎಲೆಗಳನ್ನು ಕಡಿಯುತ್ತಿದೆ.

समानार्थी : ಕಚ್ಚು, ಕಡಿ


इतर भाषांमध्ये अनुवाद :

थोड़ा-थोड़ा काटकर खाना।

खेत में बकरियाँ पौधों की पत्तियों को टूँग रही हैं।
टुँगना, टूँगना

चौपाल