पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕಠಿಣವಾದಂತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕಠಿಣವಾದಂತ   ಗುಣವಾಚಕ

अर्थ : ಬೇಗ ಹಿಡಿಯುವುದಕ್ಕೆ ಸಿಗದಂತಹ ಅಥವಾ ಯಾವುದನ್ನು ಹಿಡಿಯಲು ಕಠಿಣವಾಗಿದೆಯೋ

उदाहरणे : ಗೂಢವಾದ ವಸ್ತುಗಳ ಹಿಂದೆ ಓಡುವುದರಿಂದ ಏನು ಲಾಭ!

समानार्थी : ಕಠಿಣವಾದ, ಕಠಿಣವಾದಂತಹ, ಕ್ಲಿಷ್ಟವಾದ, ಕ್ಲಿಷ್ಟವಾದಂತ, ಕ್ಲಿಷ್ಟವಾದಂತಹ, ಗೂಢವಾದ, ಗೂಢವಾದಂತ, ಗೂಢವಾದಂತಹ


इतर भाषांमध्ये अनुवाद :

जल्दी पकड़ में न आने वाला या जिसे पकड़ना कठिन हो।

दुर्ग्राह्य वस्तुओं के पीछे भागने से क्या लाभ!।
दुर्ग्रह, दुर्ग्राही, दुर्ग्राह्य

अर्थ : ಯಾವುದೋ ಒಂದು ಪೂರ್ಣವಾಗಿ ಅಥವಾ ಸುಲಭವಾಗಿ ಅರ್ಥವಾಗುವುದಿಲ್ಲವೋ

उदाहरणे : ಈ ಕಠಿಣವಾದ ಲೆಕ್ಕವನ್ನು ಮೊದಲು ಯಾರು ಬಿಡಿಸುವಿರಿ?

समानार्थी : ಕಠಿಣವಾದ, ಕಠಿಣವಾದಂತಹ, ಕಷ್ಟವಾದ, ಕಷ್ಟವಾದಂತ, ಕಷ್ಟವಾದಂತಹ, ಕ್ಲಿಷ್ಟವಾದ, ಕ್ಲಿಷ್ಟವಾದಂತ, ಕ್ಷಿಷ್ಟವಾದಂತಹ


इतर भाषांमध्ये अनुवाद :

जो पूरी तरह से या आसानी से समझ में न आए।

जीवन एक अनबूझ पहेली है।
अनबूझ

Not fully understood.

An uncomprehended mystery.
uncomprehended

अर्थ : ಯಾವುದನ್ನು ಪೂರ್ಣ ಮಾಡುವುದು ಕಠಿಣವೋ

उदाहरणे : ಈ ಕಠಿಣವಾದ ಕೆಲಸದಲ್ಲಿ ನಾನು ಕೈ ಹಾಕುವುದಿಲ್ಲ.

समानार्थी : ಕಠಿಣವಾದ, ಕಠಿಣವಾದಂತಹ


इतर भाषांमध्ये अनुवाद :

जिसको पूरा करना कठिन हो।

इस अपाढ़ काम में मैं हाथ नहीं डालूँगा।
अपाढ़

अर्थ : ಯಾವುದು ಬಹು ಬೇಗನೆ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲವೋ

उदाहरणे : ಈ ಕಠಿಣವಾದ ಪ್ರಶ್ನೆಯ ಉತ್ತರವನ್ನು ಪ್ರಶ್ನೆಯನ್ನು ತಯಾರು ಮಾಡಿದವರ ಹತ್ತಿರವೇ ಕೇಳುವುದು ಉಚಿತ.

समानार्थी : ಕಠಿಣವಾದ, ಕಠಿಣವಾದಂತಹ, ಕಷ್ಟಕರವಾದ, ಕಷ್ಟಕರವಾದಂತ, ಕಷ್ಟಕರವಾದಂತಹ, ಸುಲಭವಲ್ಲದ, ಸುಲಭವಲ್ಲದಂತ, ಸುಲಭವಲ್ಲದಂತಹ


इतर भाषांमध्ये अनुवाद :

जो जल्दी समझ में न आए।

इस कठिन प्रश्न का उत्तर प्रश्नकर्त्ता से ही पूछना उचित होगा।
अबोधगम्य, अवगाह, कठिन, गहन, दुरुह, दुशवार, दुश्वार, बारीक, बारीक़, सूक्ष्म

Difficult to analyze or understand.

A complicated problem.
Complicated Middle East politics.
He's more complex than he seems on the surface.
complex, complicated

अर्थ : ತುಂಬಾ ಕಠೋರ ಅಥವಾ ಬಿರುಸಾದಂತಹ

उदाहरणे : ಅವನು ಹಗ್ಗಕ್ಕೆ ಕಠಿಣವಾದ ಅಥವಾ ಬಿಚ್ಚಲಾಗದ ಗಂಟನ್ನು ಹಾಕಿದ್ದಾನೆ.

समानार्थी : ಕಠಿಣ, ಕಠಿಣವಾದ, ಕಠಿಣವಾದಂತಹ


इतर भाषांमध्ये अनुवाद :

बहुत कठोर या ख़ूब कड़ा।

उसने रस्सी में बज्र गाँठ डाल दी है।
बज्र, वज्र

अर्थ : ಯಾವುದು ಸುಲಭವಾಗಿ ಅಥವಾ ಸಹಜತೆಯಿಂದ ತಿಳಿದುಕೊಳ್ಳಲಾಗುವುದಿಲ್ಲವೋ

उदाहरणे : ಈ ಪ್ರಶ್ನೆಯ ಸಮಸ್ಯೆಯನ್ನು ಬಿಡುವುದು ತುಂಬಾ ಕಠಿಣವಾಗಿದೆ.

समानार्थी : ಕಠಿಣವಾದ, ಕಠಿಣವಾದಂತಹ, ಕ್ಲಿಷ್ಟವಾದ, ಕ್ಲಿಷ್ಟವಾದಂತ, ಕ್ಲಿಷ್ಟವಾದಂತಹ, ಗೂಢವಾದ, ಗೂಢವಾದಂತ, ಗೂಢವಾದಂತಹ


इतर भाषांमध्ये अनुवाद :

जो आसानी या सहजता से न समझा जा सके।

प्रश्न हल करने की यह सबसे दुर्ग्राह्य प्रक्रिया है।
अलेख, अलेखा, अविज्ञेय, असुगम, क्लिष्ट, दुर्ग्रह, दुर्ग्राही, दुर्ग्राह्य, दुर्ज्ञेय, दुर्बोध

अर्थ : ಯಾವುದೇ ವಸ್ತು ಸಂಗತಿಯನ್ನು ಪಳಗಿಸಲು, ಸಡಿಲಿಸಲು, ಅಲುಗಾಡಿಸಲು, ಒಡೆಯಲು ಮುಂತಾದ ಕ್ರಿಯೆಗಳು ಸಾಧ್ಯವಾಗದೇ ಇರುವ ಸ್ಥಿತಿ

उदाहरणे : ಇಂತಹ ಅಸಾಧ್ಯ ಕೆಲಸವನ್ನು ಒಬ್ಬರಿಂದ ಮಾಡಲಾಗುವುದಿಲ್ಲ.

समानार्थी : ಅಸಾಧ್ಯ, ಅಸಾಧ್ಯವಾದ, ಅಸಾಧ್ಯವಾದಂತ, ಅಸಾಧ್ಯವಾದಂತಹ, ಕಠಿಣವಾದ, ಕಠಿಣವಾದಂತಹ


इतर भाषांमध्ये अनुवाद :

जिसका साधन न हो सके या जो साध्य न हो।

कृपया मुझे दूसरा काम दीजिए,यह काम मेरे लिए असाध्य है।
असाध्य

Not capable of being carried out or put into practice.

Refloating the sunken ship proved impracticable because of its fragility.
A suggested reform that was unfeasible in the prevailing circumstances.
impracticable, infeasible, unfeasible, unworkable

अर्थ : ಯಾವುದೋ ಒಂದು ಪ್ರದೇಶಕ್ಕೆ ಹೋಗಲು ಯೋಗ್ಯವಲ್ಲವೋ

उदाहरणे : ನಾವು ಕಠಿಣ ಮಾರ್ಗದಲ್ಲಿ ನಡೆಯುತ್ತಿದ್ದೇವೆ.

समानार्थी : ಅಗಮ್ಯ, ಅಗಮ್ಯವಾದ, ಅಗಮ್ಯವಾದಂತ, ಅಗಮ್ಯವಾದಂತಹ, ಅನಾಗಮ್ಯ, ಅನಾಗಮ್ಯವಾದ, ಅನಾಗಮ್ಯವಾದಂತ, ಅನಾಗಮ್ಯವಾದಂತಹ, ಕಠಿಣ, ಕಠಿಣವಾದ, ಕಠಿಣವಾದಂತಹ, ಕಷ್ಟವಾದ, ಕಷ್ಟವಾದಂತ, ಕಷ್ಟವಾದಂತಹ, ಕ್ಲಿಷ್ಟವಾದ, ಕ್ಲಿಷ್ಟವಾದಂತ, ಕ್ಲಿಷ್ಟವಾದಂತಹ, ದುರ್ಗಮ, ದುರ್ಗಮವಾದ, ದುರ್ಗಮವಾದಂತ, ದುರ್ಗಮವಾದಂತಹ, ದುರ್ಗಮ್ಯ, ದುರ್ಗಮ್ಯವಾದ, ದುರ್ಗಮ್ಯವಾದಂತ, ದುರ್ಗಮ್ಯವಾದಂತಹ


इतर भाषांमध्ये अनुवाद :

जो गम्य न हो या जो जाने योग्य न हो।

उसने राहगीर को दुर्गम रास्ते से होकर न जाने की सलाह दी।
हम कठिन राह के पथिक हैं।
अगत, अगम, अगम्य, अनागम्य, असुगम, कठिन, गहबर, दुरूह, दुर्गम, दुर्गम्य, बंक, बीहड़, वंक, विकट

Incapable of being passed.

impassable, unpassable

अर्थ : ತುಂಬಾ ಒರಟಾದ ಅಥವಾ ಕಿವಿಗೆ ಕೇಳಲಿಕ್ಕೆ ಸಾಧ್ಯವಾಗದಂತಹ ಧ್ವನಿ ಅಥವಾ ಶಬ್ದ

उदाहरणे : ಕಾಗೆಯು ಕರ್ಕಶವಾಗಿ ಕೂಗುತ್ತಿತ್ತು.

समानार्थी : ಕಠಿಣ, ಕಠಿಣವಾದ, ಕಠಿಣವಾದಂತಹ, ಕಠೋರ, ಕಠೋರವಾದ, ಕಠೋರವಾದಂತ, ಕಠೋರವಾದಂತಹ, ಕರ್ಕಶ, ಕರ್ಕಶವಾದ, ಕರ್ಕಶವಾದಂತ, ಕರ್ಕಶವಾದಂತಹ


इतर भाषांमध्ये अनुवाद :

जो सुनने में कड़ा लगे।

सीता अपने बेटे से कभी भी कर्कश स्वर में बात नहीं करती।
कठोर, कड़ा, कर्कश, कर्णकटु, सख़्त, सख्त

अर्थ : ಯಾವುದು ಅಧಿಕಾ ಪ್ರಮಾಣದಲ್ಲಿ ಇರುವ ಕಾರಣದಿಂದ ಅದನ್ನು ಸಹಿಸಿಕೊಳ್ಳುವುದು ಕಠಿಣವಾಗಿರುತ್ತದೆಯೋ

उदाहरणे : ನಾಗಪುರದಲ್ಲಿ ಬಿರುಸಾದ ಬಿಸಿಲಿದೆ.

समानार्थी : ಕಠಿಣ, ಕಠಿಣವಾದ, ಕಠಿಣವಾದಂತಹ, ಕಠೋರ, ಕಠೋರವಾದ, ಕಠೋರವಾದಂತ, ಕಠೋರವಾದಂತಹ, ಬಿರುಸಾದ, ಬಿರುಸಾದಂತ, ಬಿರುಸಾದಂತಹ, ಬಿರುಸು


इतर भाषांमध्ये अनुवाद :

जो मात्रा अधिक होने के कारण सहन करने में कठिन हो।

नागपुर में कड़ी धूप होती है।
कड़क, कड़ा, कडा, तेज, तेज़, प्रखर

चौपाल