पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕಂದಾಯ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕಂದಾಯ   ನಾಮಪದ

अर्थ : ಭೂಮಿಯನ್ನು ಊಳುವುದಕ್ಕೆ ಪ್ರತಿಯಾಗಿ ರೈತರು ನೀಡುವ ಕರ

उदाहरणे : ಜಮೀನ್ದಾರಿ ವ್ಯವಸ್ಥೆ ಇದ್ದ ಕಾಲದಲ್ಲಿ ಜಮೀನ್ದಾರರು ಭೂಮಿ ಊಳುವುದಕ್ಕಾಗಿ ರೈತರಿಗೆ ಕಂದಾಯ ವಿಧಿಸುತ್ತಿದ್ದರು.

समानार्थी : ತೆರಿಗೆ, ಭೂಮಿಯ ಕರ


इतर भाषांमध्ये अनुवाद :

खेती-बाड़ी की भूमि पर लगने वाला कर।

जमींदारी युग में लगान न दे पाने पर जमींदार किसानों के खेत हड़प लेते थे।
ख़िराज़, खिराज, जमा, पोत, भाट, भाटक, भूमिकर, मालगुज़ारी, मालगुजारी, लगान

Charge against a citizen's person or property or activity for the support of government.

revenue enhancement, tax, taxation

अर्थ : ನಿಯಮಿತವಾಗಿ ವಸ್ತು ಅಥವಾ ಸಂಗತಿಯ ಬಳಕೆಗಾಗಿ ತೆರಬೇಕಾದ ಅಥವಾ ಆಯಾ ಆಡಳಿತ ವಲಯವು ನಿಗಧಿಪಡಿಸಿದ ನಿರ್ದಿಷ್ಟ ಹಣ ಅಥವಾ ಇನ್ನಾವುದೇ ರೂಪ

उदाहरणे : ಮೊಗಲರ ಕಾಲದಲ್ಲಿ ಭಾರತೀಯ ಸಾಮಂತ ಅರಸರಿಂದ ನಾನಾ ವಿಧದ ಕರ ವಸೂಲಿ ಮಾಡುತ್ತಿದ್ದರು.

समानार्थी : ಕರ, ಟ್ಯಾಕ್ಸ್, ತೆರಿಗೆ


इतर भाषांमध्ये अनुवाद :

वह नियत धन आदि जो किसी व्यक्ति या किसी संपत्ति, व्यापार आदि के काम में से कोई अधिकारिकी अपने लिए लेती है।

मुगलकाल में शासकों और सामंतों द्वारा भारतीय जनता से अनेकों प्रकार के कर वसूल किए जाते थे।
अवक्रय, कर, टैक्स, महसूल, शालिक

Charge against a citizen's person or property or activity for the support of government.

revenue enhancement, tax, taxation

अर्थ : ಪ್ರತಿವರ್ಷ ಯಾವುದೋ ಒಂದಕ್ಕೆ ಸುಂಕ ಅಥವಾ ತೆರಿಗೆಯನ್ನು ವಸೂಲಿ ಮಾಡುವರು

उदाहरणे : ಪ್ರತಿವರ್ಷ ನಾನು ಇಪ್ಪತ್ತು ಸಾವಿರದಷ್ಟು ತೆರಿಗೆಯನ್ನು ಭರಿಸಬೇಕಾಗಿ ಬರುವುದು.

समानार्थी : ಕರ, ತೆರಿಗೆ ಸುಂಕ


इतर भाषांमध्ये अनुवाद :

प्रति वर्ष दिया जाने वाला कोई शुल्क या कर।

मुझे बीस हज़ार सालिया भरना पड़ता है।
वर्ष देय, वार्षिक देय, सालाना, सालिया, सालियाना

Charge against a citizen's person or property or activity for the support of government.

revenue enhancement, tax, taxation

अर्थ : ಮಾರುಕಟ್ಟೆ, ಚೌಕ, ಅಂಗಡಿಗಳಲ್ಲಿ ವ್ಯಾಪಾರ ಮಾಡುವವರಿಂದ ವಸೂಲಿ ಮಾಡುವಂತಹ ಹಣ

उदाहरणे : ಒಬ್ಬ ವ್ಯಕ್ತಿ ಮಾರುಕಟ್ಟೆಯಲ್ಲೆಲ್ಲಾ ಸುತ್ತಾಡಿಕೊಂಡು ತೆರಿಗೆಯನ್ನು ವಸೂಲಿ ಮಾಡುತ್ತಿದ್ದಾನೆ.

समानार्थी : ಕರ, ತೆರಿಗೆ


इतर भाषांमध्ये अनुवाद :

वह महसूल जो बाजार के चौक या पटरी पर सौदा बेचने वालों से लिया जाता है।

एक आदमी बाजार के दिन घूम-घूम कर तहबाजारी वसूल रहा था।
झूरी, तहबाज़ारी, तहबाजारी

Charge against a citizen's person or property or activity for the support of government.

revenue enhancement, tax, taxation

चौपाल