अर्थ : ದೊಡ್ಡ ದೊಡ್ಡ ಮಣಿಗಳಿಂದ ಮಾಡಿರುವ ಆಭರಣವನ್ನು ಕುತ್ತಿಗೆಗೆ ಧರಿಸುವರು
उदाहरणे :
ಶ್ಯಾಮ್ ಧರಿಸಿದ್ದ ಕಂಠಹಾರ ತುಂಬಾ ಶೋಭಾಯಮಾನವಾಗಿತ್ತು.
इतर भाषांमध्ये अनुवाद :
Jewelry consisting of a cord or chain (often bearing gems) worn about the neck as an ornament (especially by women).
necklaceअर्थ : ಕೊರಳಿನಲ್ಲಿ ಧರಿಸುವಂತಹ ಒಂದು ಆಭರಣ
उदाहरणे :
ಸೀತೆಯ ಕೊರಳಿನಲ್ಲಿ ಕಂಠಹಾರವು ಸುಶೋಭಿತವಾಗಿದೆ.
समानार्थी : ಕಂಠಮಾಲೆ, ಕಂಠಾಹಾರ, ಕೊರಳಿನ ಮಾಲೆ, ಕೊರಳಿನ ಹಾರ
इतर भाषांमध्ये अनुवाद :
Jewelry consisting of a cord or chain (often bearing gems) worn about the neck as an ornament (especially by women).
necklace