अर्थ : ಉದ್ಯೋಗಕ್ಕೆ ಸಂಬಂಧಿಸಿದ ಶಿಕ್ಷಣ
उदाहरणे :
ನಿರುದ್ಯೋಗವನ್ನು ದೂರ ಮಾಡುವುದಕ್ಕಾಗಿ ಜನರಿಗೆ ಔದ್ಯೋಗಿಕ ಶಿಕ್ಷಣವನ್ನು ನೀಡಬೇಕು.
समानार्थी : ಉದ್ಯೋಗ ಶಿಕ್ಷಣ
इतर भाषांमध्ये अनुवाद :
उद्योग से संबंधित शिक्षा।
बेरोजगारी दूर करने के लिए लोगों को औद्योगिक शिक्षा दी जानी चाहिए।