सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ನಿಯಮಿತವಾದ ಅಥವಾ ವಿಧಿಪೂರ್ವಕವಾದ ಧರ್ಮಗ್ರಂಥವನ್ನು ಓದುವ ಕ್ರಿಯೆ ಅಥವಾ ಭಾವ
उदाहरणे : ಈ ದೇವಾಲಯದಲ್ಲಿ ಅಖಂಡ ರಾಮಾಯಣದ ಅಧ್ಯಯನವನ್ನು ಏರ್ಪಡಿಸಲಾಗಿದೆ.
समानार्थी : ಅಧ್ಯಯನ, ಅಧ್ಯಾಯ, ಅಭ್ಯಾಸ, ಪರಿಚ್ಛೇದ, ಪಾಠ
इतर भाषांमध्ये अनुवाद :हिन्दी
नियम या विधिपूर्वक धर्मग्रंथ पढ़ने की क्रिया या भाव।
अर्थ : ಯಾವುದು ಓದಲಾಗಿದೆಯೋ ಅಥವಾ ಯಾವುದನ್ನು ಓದಿದ್ದೇವೋ
उदाहरणे : ಇಲ್ಲಿ ಓದಿದಂತಹ ಪದ್ಯಾಂಶವನ್ನು ದಿನಕರನ ಕವಿತೆ ಕುರುಕ್ಷೇತ್ರದಿಂದ ತೆಗೆದುಕೊಳ್ಳಲಾಗಿದೆ.
समानार्थी : ಓದಿದ, ಓದಿದಂತಹ
जो पढ़ा हुआ हो या जिसे पढ़ चुके हों।
स्थापित करा