पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಒಳ್ಳೆಯ ಮಗ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಒಳ್ಳೆಯ ಮಗ   ನಾಮಪದ

अर्थ : ಯಾವ ಮಗ ಒಳ್ಳೆಯವನೋ ಅಥವಾ ಒಳ್ಳೆಯ ನಡೆ-ನುಡಿಯನ್ನು ಹೊಂದಿರುವವನೋ

उदाहरणे : ಮಗ ಒಬ್ಬನೇ ಸಾಕು ಆದರೆ ಅವನು ಸುಪುತ್ರನಾಗಿರಬೇಕು.

समानार्थी : ಒಳ್ಳೆಯ ಪುತ್ರ, ಒಳ್ಳೆಯ-ಪುತ್ರ, ಒಳ್ಳೆಯ-ಮಗ, ಸುಪುತ್ರ


इतर भाषांमध्ये अनुवाद :

वह पुत्र जो सुपथगामी हो या अच्छे चाल-चलन वाला हो।

पुत्र एक ही हो लेकिन सुपुत्र हो।
सत्पुत्र, सपूत, सुपुत्र

A male human offspring.

Their son became a famous judge.
His boy is taller than he is.
boy, son

ಒಳ್ಳೆಯ ಮಗ   ಗುಣವಾಚಕ

अर्थ : ಯಾರೋ ಒಬ್ಬರು ಯಾವುದೋ ಒಂದನ್ನು ಮಾಡಲು ಯೋಗ್ಯ ಅಥವಾ ಉಪಯುಕ್ತವಾಗುವರು

उदाहरणे : ಈ ಕೆಲಸವನ್ನು ಮಾಡಲು ಸೋಹನನಂತಹ ಸುಪುತ್ರ ವ್ಯಕ್ತಿಗಳ ಅವಶ್ಯಕತೆಯಿದೆ.

समानार्थी : ಒಳ್ಳೆಯ ಮಗನಾದ, ಒಳ್ಳೆಯ ಮಗನಾದಂತ, ಒಳ್ಳೆಯ ಮಗನಾದಂತಹ, ಸುಪುತ್ರ, ಸುಪುತ್ರನಾದ, ಸುಪುತ್ರನಾದಂತ, ಸುಪುತ್ರನಾದಂತಹ


इतर भाषांमध्ये अनुवाद :

जो कोई काम करने के लिए योग्य या उपयुक्त हो।

इस काम को करने के लिए सोहन जैसे सुपात्र व्यक्ति की आवश्यकता है।
अच्छा पात्र, सत्पात्र, सुपात्र

चौपाल