अर्थ : ದೊಡ್ಡ ಮಟ್ಟದಲ್ಲಿ ಆಗುವಂತಹ ಪ್ರಗತಿ ಅಥವಾ ಉನ್ನತಿ
उदाहरणे :
ರಾಮನ ವ್ಯವಹಾರದಲ್ಲಿ ಉತ್ತಮ ಮಟ್ಟದ ಪ್ರಗತಿಯುಂಟಾಗಿದೆ.
समानार्थी : ಉತ್ತಮ ಉನ್ನತಿ, ಉತ್ತಮ ಪ್ರಗತಿ, ಒಳ್ಳೆಯ ಉನ್ನತಿ
इतर भाषांमध्ये अनुवाद :
अर्थ : ಒಳ್ಳೆಯ ಉನ್ನತಿಯ ಅವಸ್ಥೆ
उदाहरणे :
ಛತ್ತೀಸ್ಘಡ್ ದಲ್ಲಾಗುತ್ತಿರುವ ಅಭಿವೃದ್ಧಿ ಕಾರ್ಯಗಳು ಸ್ಪಷ್ಟವಾಗಿ ಕಾಣಬಹುದಾಗಿದೆ.
समानार्थी : ಒಳ್ಳೆಯ ಅಭಿವೃದ್ಧಿ, ಒಳ್ಳೆಯ ಉನ್ನತಿ, ಒಳ್ಳೆಯ ಬೆಳವಣಿಗೆ, ಒಳ್ಳೆಯ ವೃದ್ಧಿ
इतर भाषांमध्ये अनुवाद :