पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಒಳಸಂಚು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಒಳಸಂಚು   ನಾಮಪದ

अर्थ : ಬೇರೆಯವರ ವಿರುದ್ದ ದ್ವೇಷ ಅಥವಾ ಕೋಪಕ್ಕೆ ಮಾಡುವ ಸಂಚು

उदाहरणे : ಸರಕಾರ ಉರುಳಿಸಲು ವಿರುದ್ದ ಪಕ್ಷವು ಒಳಸಂಚನ್ನು ಹೂಡಿದೆ.

समानार्थी : ಪಿತೂರಿ, ಹೂಟ


इतर भाषांमध्ये अनुवाद :

किसी के विरुद्ध गुप्त रुप से की जानेवाली कार्रवाई।

सरकार गिराने के लिए विपक्षी सदा कोई न कोई षड्यंत्र रचते रहते हैं।
आँटसाँट, दुरभिसंधि, दुरभिसन्धि, भीतरी चाल, षडयंत्र, षडयन्त्र, षड्यंत्र, षड्यन्त्र, साज़िश, साजिश

A plot to carry out some harmful or illegal act (especially a political plot).

cabal, conspiracy

अर्थ : ಆ ಕೆಲಸ ಯಾರನ್ನಾದರೂ ಮೋಸದಲ್ಲಿ ಬೀಳಿಸಿ ತಮ್ಮ ಸ್ವಾರ್ಥ ಸಾಧನೆಯನ್ನು ಮಾಡಿಕೊಳ್ಳುವುದು

उदाहरणे : ಅವನು ಮೋಸತನದಿಂದ ಎಲ್ಲಾ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಂಡಅವನ ಮೋಸತನ ಯಶಸ್ವಿಯನ್ನು ಕಾಣಲಿಲ್ಲ.

समानार्थी : ಠಕ್ಕತನ, ತಂತ್ರಗಾರಿಕೆ, ತಪ್ಪುಗಾರಿಕೆ, ದುಷ್ಟತನ, ನೀಚತನ, ಮಾಟಗಾರಿಕೆ, ಮೋಸ, ಮೋಸತನ, ವಂಚನೆ


इतर भाषांमध्ये अनुवाद :

The act of deceiving.

deceit, deception, dissembling, dissimulation

अर्थ : ಮೋಸದಿಂದ ರಚಿಸಿರುವುದು

उदाहरणे : ಚಕ್ರ-ವ್ಯೂಹವನ್ನು ರಚಿಸಿದ್ದು ಒಂದು ಷಟ್ ಯಂತ್ರವಾಗಿತ್ತು.

समानार्थी : ಪಿತೂರಿ, ಷಟ್ - ಯಂತ್ರ, ಷಟ್ ಯಂತ್ರ, ಷಡ್ಯಂತ್ರ


इतर भाषांमध्ये अनुवाद :

कपटपूर्ण आयोजना।

चक्र-व्यूह की रचना एक षडयंत्र था।
षडयंत्र, षडयन्त्र, षड्यंत्र, षड्यन्त्र

A crafty and involved plot to achieve your (usually sinister) ends.

intrigue, machination

अर्थ : ಗುಪ್ತವಾದಂತಹ ಒಡಂಬಡಿಕೆ ಅಥವಾ ಮಾತುಕತೆ

उदाहरणे : ಮನೆಯವರ ಒಳಸಂಚಿನಿಂದಾಗಿ ಅವಳು ಸತ್ತಳು.

समानार्थी : ತಂತ್ರ, ಮೋಸ


इतर भाषांमध्ये अनुवाद :

गुप्त समझौता, विशेषतः किसी कपटपूर्ण कार्य के लिए।

घरवालों की मिलीभगत से ही उसकी हत्या हुई।
मिली-भगत, मिलीभगत

secret agreement or cooperation especially for an illegal or deceitful purpose.

The company was acting in 𝚌𝚘𝚕𝚕𝚞𝚜𝚒𝚘𝚗 with manufacturers to inflate prices.
collusion

चौपाल