अर्थ : ಯಾವುದಾದರೂ ಕ್ಷೇತ್ರ, ವರ್ಗ ಮುಂತಾದವುಗಳಲ್ಲಿ ಅವರ ವಿಶಿಷ್ಟವಾದ ನಿಯಮಗಳನ್ನು ಪೂರ್ತಿಯಾಗು ಮಾಡುತ್ತಾ ತಲುಪುವ ಕ್ರಿಯೆ
उदाहरणे :
ಅವನಿಗೆ ಒಂದು ದೊಡ್ಡ ಸಂಸ್ಥೆಯಲ್ಲಿ ಪ್ರವೇಶ ದೊರೆತ್ತಿದೆ.
समानार्थी : ಪ್ರವೇಶ, ಸಂಸ್ಥೆಯಲ್ಲಿ ಪ್ರವೇಶಮಾಡಿಕೊಳ್ಳುವಿಕೆ, ಸೇರುವಿಕೆ
इतर भाषांमध्ये अनुवाद :
The act of admitting someone to enter.
The surgery was performed on his second admission to the clinic.