अर्थ : ಸ್ವಯಂಪೂರ್ವಕವಾಗಿ ಬ್ರಹ್ಮಚರ್ಯವನ್ನು ಪಾಲನೆಮಾಡುವವನು
उदाहरणे :
ಅವನು ಹುಟ್ಟಿದಾಗಿನಿಂದಲೂ ಬ್ರಹ್ಮಚಾರಿ ಜೀವನವನ್ನು ಮಾಡುತ್ತಿದ್ದಾನೆ ಗೃಹಸ್ಥಾಶ್ರಮವನ್ನು ತೊರೆದವನು.
समानार्थी : ಅವಿವಾಹಿತ, ಏಕಾಂಗಿ, ಒಂಟಿ ಬಡಿಗ, ಒಂಟಿಗ, ಬ್ರಹ್ಮಚರ್ಯ ಪಾಲಕ, ಬ್ರಹ್ಮಚಾರಿ, ಮಠವಾಸಿ, ಮುನಿ, ಯತಿ, ವಟು, ಸನ್ಯಾಸಿ
इतर भाषांमध्ये अनुवाद :
संयमपूर्वक रहकर ब्रह्मचर्य का पालन करनेवाला।
भीष्मपितामह ने आजन्म ब्रह्मचारी का जीवन बिताया।An unmarried person who has taken a religious vow of chastity.
celibateअर्थ : ವಿಷಯ, ಭಾವನೆ ಸಂಸ್ಕಾರದಿಂದ ರಹಿತವಾದಂತಹ
उदाहरणे :
ಪೃಥ್ವಿಯ ಮೇಲೆ ಒಬ್ಬಂಟಿಯಾದ ವ್ಯಕ್ತಿಯನ್ನು ಹುಡುಕುವುದು ತುಂಬಾ ಕಷ್ಟ.
समानार्थी : ಒಂಟಿಗ, ಒಂಟಿಯಾದ, ಒಂಟಿಯಾದಂತ, ಒಂಟಿಯಾದಂತಹ, ಒಬ್ಬಂಟಿಗನಾದ, ಒಬ್ಬಂಟಿಗನಾದಂತ, ಒಬ್ಬಂಟಿಗನಾದಂತಹ, ಒಬ್ಬೊಂಟಿ, ಒಬ್ಬೊಂಟಿಯಾದ, ಒಬ್ಬೊಂಟಿಯಾದಂತ, ಒಬ್ಬೊಂಟಿಯಾದಂತಹ
इतर भाषांमध्ये अनुवाद :