अर्थ : ಯಾವುದೇ ವಿಷಯ, ವಸ್ತು ಮುಂತಾದವುಗಳಿಗೆ ನೀಡಲಾಗುವ ಮಹತ್ವ
उदाहरणे :
ಮಂತ್ರಿಗಳು ತಮ್ಮ ಭಾಷಣದಲ್ಲಿ ಶಿಕ್ಷಣ ಮತ್ತು ಪರಿವಾರದ ನಿಯೋಜನಕ್ಕೆ ಒತ್ತು ಕೊಟ್ಟರು.
समानार्थी : ಪ್ರಾಮುಖ್ಯ
इतर भाषांमध्ये अनुवाद :
अर्थ : ಕೈಯಿಂದ ಯಾವುದಾದರು ವಸ್ತುವನ್ನು ಹಿಸುಕುವ ಕ್ರಿಯೆ
उदाहरणे :
ಸೀತಾಳು ನಿಂಬೆಯ ಹಣ್ಣನ್ನು ಹಿಂಡಿ-ಹಿಂಡಿ ಅದರ ರಸವನ್ನು ತೆಗೆಯುತ್ತಿದ್ದಾಳೆ.
समानार्थी : ಉಜ್ಜು, ಉಜ್ಜುವಿಕೆ, ಒತ್ತುವಿಕೆ, ಜಜ್ಜು, ಜಜ್ಜುವಿಕೆ, ತಿಕ್ಕು, ತಿಕ್ಕುವಿಕೆ, ಹಿಂಡು, ಹಿಂಡುವಿಕೆ, ಹಿಸುಕು, ಹಿಸುಕುವಿಕೆ
इतर भाषांमध्ये अनुवाद :
Kneading and rubbing parts of the body to increase circulation and promote relaxation.
massageअर्थ : ಮೇಲಿಂನಿಂದ ಬಾರವನ್ನು ಇಡುವುದರಿಂದ ಯಾವುದೇ ವಸ್ತು ಕೆಳಗುಳಿದು ಆಕಡೆ-ಈಕಡೆ ಹೋಗದಂತಾಗುವುದು
उदाहरणे :
ಪನ್ನೀರನ್ನು ಮುದ್ದೆ ಮಾಡುವುದಾಗಿ ಅದನ್ನು ಬಟ್ಟೆಯಲ್ಲಿ ಕಟ್ಟಿ ಅದನ್ನು ಗುಂಡುಕಲ್ಲಿನ ಕೆಳಗೆ ಇಟ್ಟನು.
समानार्थी : ಮುಚ್ಚು, ಹಿಸುಕು, ಹೂಳು
इतर भाषांमध्ये अनुवाद :
Exert pressure or force to or upon.
He pressed down on the boards.अर्थ : ಚಪ್ಪಾತಿ, ಪೂರಿ ಮುಂತಾದವುಗಳನ್ನು ಮಾಡಲು ಮಣೆಯ ಮೇಲೆ ಹಿಟ್ಟನ್ನು ಲಟ್ಟಿಸಿ ಅಗಲವಾಗಿ ಮಾಡುವ ಪ್ರಕ್ರಿಯೆ
उदाहरणे :
ಸೀಮ ಬಲು ಬೇಗ ಲಟ್ಟಿಸುತ್ತಾಳೆ.
इतर भाषांमध्ये अनुवाद :
अर्थ : ಯಾವುದಾದರು ವಸ್ತುವಿನ ಮೇಲೆ ಒತ್ತುವ ಕ್ರಿಯೆ
उदाहरणे :
ಕಂಪ್ಯೂಟರ್ ಅನ್ನು ಚಲಿಸುವಂತೆ ಮಾಡಲು ಗೋಲು ಅದರ ಬಟನ್ ಅನ್ನು ಒತ್ತಿದ್ದನು.
इतर भाषांमध्ये अनुवाद :
किसी पर किसी ओर से इस प्रकार ज़ोर पहुँचाना कि उसे पीछे हटना पड़े।
कम्प्यूटर चालू करने के लिए गोलू ने उसका बटन दबाया।Exert pressure or force to or upon.
He pressed down on the boards.