अर्थ : ಹುಳಿಯಿಂದಾಗಿ ಒಂದು ಅವಸ್ಥೆಯಿಂದ ಇನ್ನೊಂದು ಅವಸ್ಥೆಗೆ ಮಾರ್ಪಡುವುದು(ರಾಸಾಯನಿಕ ಕ್ರಿಯೆ)
उदाहरणे :
ಅಮ್ಮನು ಒಡೆದ ಹಾಲಿನಿಂದ ಸಿಹಿ ತಿಂಡಿ ಮಾಡಿದ್ದಾಳೆ.
इतर भाषांमध्ये अनुवाद :
अर्थ : ಯಾವುದೇ ವಸ್ತು ತನ್ನ ಮೂಲ ಸ್ಥಿತಿಯಿಂದ ಭಂಗವಾದ ಸ್ಥಿತಿ
उदाहरणे :
ಅಜ್ಜಿ ಮೊಮ್ಮಗನ ಕಾಲಿನಲ್ಲಿ ಮುರಿದ ಮುಳ್ಳನ್ನು ಸೂಜಿಯಿಂದ ತೆಗೆಯುತ್ತಿದ್ದಾಳೆ.
समानार्थी : ಒಡೆದಂತ, ಒಡೆದಂತಹ, ಮುರಿದ, ಮುರಿದಂತ, ಮುರಿದಂತಹ
इतर भाषांमध्ये अनुवाद :
Physically and forcibly separated into pieces or cracked or split.
A broken mirror.